ಸಕಲೇಶ್ವರಪುರದಲ್ಲಿ ‘ಲೀಕ್  ಔಟ್’ ೫೦ನೇಯ ಪ್ರದರ್ಶನ

ಖ್ಯಾತ ಅಭಿನೇತ್ರಿ ಅಕ್ಷತಾ ಪಾಂಡವಪುರ ಅವರ ಅಭಿನಯದ  ‘ಲೀಕ್  ಔಟ್’ ನಾಟಕದ ೫೦ನೇಯ ಪ್ರದರ್ಶನ ಸಕಲೇಶ್ವರಪುರದಲ್ಲಿ ಆಯೋಜಿಸಲಾಗಿದೆ. ರೋಟರಿ ಸಂಸ್ಥೆ ಸಕಲೇಶಪುರ ಮತ್ತು ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ಸಹಯೋಗದಲ್ಲಿ ‘ಲೀಕ್ ಔಟ್ ‘ ನಾಟಕ ನಿಮ್ಮ ಮುಂದೆ ಪ್ರದರ್ಶನ ಕಾಣಲಿದೆ. ತಪ್ಪದೆ ಎಲ್ಲರೂ ಬನ್ನಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿ…

ನಾಟಕ : ಲೀಕ್ ಔಟ್
ಅಭಿನಯ : ಅಕ್ಷತಾ ಪಾಂಡವಪುರ
ಸ್ಥಳ: ರೋಟರಿ ಸಂಸ್ಥೆ ಸಭಾಂಗಣ
ಸಮಯ : ಸಂಜೆ 7.00  ಘಂಟೆ

ಅಕ್ಷತಾ ಪಾಂಡವಪುರ


  • ಆಕೃತಿ ನ್ಯೂಸ್
5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW