Sale!
₹150.00 Original price was: ₹150.00.₹130.00Current price is: ₹130.00.
Description
“ಕಡಲ ಬೆಕ್ಕು” ಹೂಲಿಶೇಖರ್ ಅವರ ರೋಚಕ ಪತ್ತೇದಾರಿ ಕಾದಂಬರಿ. ಎಂಭತ್ತರ ದಶಕದಲ್ಲಿ ಭಾರತವು ಕಾರವಾರದಲ್ಲಿ ಸೀ ಬರ್ಡ್ ನೌಕಾ ನೆಲೆಯನ್ನು ನಿರ್ಮಾಣಿಸಲು ಆರಂಭವಾದಾಗ ವೈರಿ ದೇಶಗಳು ಗಾಬರಿಯಾದವು. ದೇಶದ ಬಲ ಛಿದ್ರಗೊಳಿಸಲು ವೈರಿ ದೇಶಗಳು ಹುನ್ನಾರ ಹಾಕಿದವು. ಅದಕ್ಕಾಗಿ ಹಲವು ದೇಶಗಳು ಒಳ ತಂತ್ರನಡೆಸಲು ಭಾರತದತ್ತ ಬ್ಲಾಕ್ ಕ್ಯಾಟ್ ಅಥವಾ ಕಡಲ ಬೆಕ್ಕು ಎಂಬ ಯುದ್ಧದ ಹಡಗನ್ನು ಕಾರವಾರಕ್ಕೆ ರಹಸ್ಯವಾಗಿ ಕಳಿಸುತ್ತದೆ. ಮತ್ತು ಭಾರತದ ನೌಕಾ ಸೇನೆ ವೈರಿಗಳನ್ನು ಸೆದೆ ಬಡಿದು ನೌಕಾ ನೆಲೆಯನ್ನು ಯಶಸ್ವಿಗೊಳಿಸುವ ಕತೆಯಿದು
ಲೇಖಕರು
ಹೂಲಿ ಶೇಖರ್ ಪ್ರಕಾರ
ಪ್ರಕಾಶನ
ಸಾಹಿತ್ಯ ಸಾಧನ ಪ್ರಕಾಶನ
ಪುಸ್ತಕವು ನಿಮ್ಮ ಬಳಿ ೪ ರಿಂದ ೫ ದಿನದೋಳಗೆ ಕೈಸೇರುವುದು. ಪುಸ್ತಕದ ಟ್ರಾಕಿಂಗ್ ಡೀಟೇಲ್ಸ್ ಅನ್ನು ಕಳುಹಿಸಿ ಕೊಡಲಾಗುವುದು.
ಸಹಾಯಕ್ಕಾಗಿ ak.shalini@outlook.com ಇಮೇಲ್ ಮಾಡಿ
Related
Related products
-
Sale!

Ondhu Batali Raktha
₹150.00Original price was: ₹150.00.₹130.00Current price is: ₹130.00. Buy Now -
Sale!

Amerikaayana
₹300.00Original price was: ₹300.00.₹260.00Current price is: ₹260.00. Buy Now -
Sale!

Paddana Manorame
₹150.00Original price was: ₹150.00.₹130.00Current price is: ₹130.00. Buy Now

