Swathanthradha Kidigalu

Sale!

Original price was: ₹150.00.Current price is: ₹130.00.

SKU: B00I9W3OD6-1-1-1 Category: Tag:

Description

ಈ ಕೃತಿಯಲ್ಲಿ ಹೆಸರಾಂತ ನಾಟಕಗಳಾದ ಹಲಗಲಿ ಬೇಡರ ದಂಗೆ ಮತ್ತು ಅಮಟೂರು ಬಾಳಪ್ಪ ಎರಡು ನಾಟಕಗಳಿವೆ. ಈ ನಾಟಕಗಳು ನಾಡಿನಾದ್ಯಂತ 400ಕ್ಕೂ ಹೆಚ್ಚು ವೇದಿಕೆಯಲ್ಲಿ ಪ್ರದರ್ಶನ ಕಂಡಿದಷ್ಟೇ ಅಲ್ಲ, ಸಾಕಷ್ಟು ಬಹುಮಾನ, ಪುರಸ್ಕಾರವನ್ನು ತಂದು ಕೊಟ್ಟಿದೆ. ಹೂಲಿ ಶೇಖರ್ ಅದ್ಭುತ ನಾಟಕಕಾರ ಎನ್ನಲು ಇವು ಸಾಕ್ಷಿ. ಇತಿಹಾಸ ಹಿನ್ನೆಲೆಯುಳ್ಳ ಕತೆಯನ್ನು ಆಧಾರವಾಗಿಟ್ಟುಕೊಂಡು ಬರೆದಂತಹ ನಾಟಕವಿದು. ಈ ಕೃತಿ ಓದುಗರ ಗಮನ ಸೆಳೆದೆ ಸೆಳೆಯುತ್ತದೆ.

ಲೇಖಕರು
ಹೂಲಿ ಶೇಖರ್

ಪ್ರಕಾಶನ
ಆಕೃತಿ ಕನ್ನಡ ಪ್ರಕಾಶನ

ಪುಸ್ತಕವು ನಿಮ್ಮ ಬಳಿ ೪ ರಿಂದ ೫ ದಿನದೋಳಗೆ ಕೈಸೇರುವುದು. ಪುಸ್ತಕದ ಟ್ರಾಕಿಂಗ್ ಡೀಟೇಲ್ಸ್ ಅನ್ನು ಕಳುಹಿಸಿ ಕೊಡಲಾಗುವುದು.

ಸಹಾಯಕ್ಕಾಗಿ ak.shalini@outlook.com ಇಮೇಲ್ ಮಾಡಿ

Leave a Reply

Your email address will not be published. Required fields are marked *

Home
Search
Menu
Recent
About
×