ಬೆಂಗಳೂರಿನ ರಂಗಾಸ್ಥೆ ತಂಡವು ಪ್ರತೀ ವರ್ಷ ರಂಗಭೂಮಿಯಲ್ಲಿ ಅನುಪಮ ಸೇವೆ ಮಾಡಿದ ವ್ಯಕ್ತಿಗೆ ಹೆಚ್. ನರಸಿಂಹಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿದೆ. ಈ ಬಾರಿ ಈ ಪ್ರಶಸ್ತಿಯು ಮೈಸೂರಿನ ರಂಗ ನಿರ್ದೇಶಕ ರಾಜೇಶ್ ಅವರಿಗೆ ಸಂದಿದೆ.
#ಆಕತನಯಸ