ದೊಡ್ಡಾಟದ ಉಸಿರು, ಉತ್ಸವ ರಾಕ್ ಗಾಡ೯ನ್ ರೂವಾರಿ ಟಿ.ಬಿ.ಸೊಲಬಕ್ಕನವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಹಾವೇರಿಯನ್ನು ‘ರಾಕ್ ಗಾರ್ಡನ್’ ಎಂದೇ ಗುರುತಿಸುವಷ್ಟು ಆಪ್ತತೆ ಬೆಳೆಸಿದ್ದುಇದೇ ಹಿರಿಯ ಚೇತನ ಟಿ.ಬಿ.ಸೊಲಬಕ್ಕ.

(ರಾಕ್ ಗಾರ್ಡನ್ ನಿರ್ಮಾತೃ ಟಿ.ಬಿ.ಸೊಲಬಕ್ಕ )
ಜಕ್ಕೂರಿನ ಶಿಲ್ಪ ಉದ್ಯಾನವನ ಅವರ ಮಹತ್ವಕಾಂಕ್ಷಿಯ ಯೋಜನೆಯಾಗಿತ್ತು. ಮತ್ತು ಪ್ರಸ್ತುತ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದರು. ಈ ಗಾರ್ಡನ್ ಪ್ರವಾಸಿಗರನ್ನು ತನ್ನತ್ತ ಸೆಳೆಯುವುದಷ್ಟೇ ಅಲ್ಲ, ಗ್ರಾಮೀಣ ಸೊಗಡನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶ ಇವರದಾಗಿತ್ತು. ಅವರ ಅಗಲಿಕೆ ಜಾನಪದ ಶಿಲ್ಪಲೋಕಕ್ಕೆ ತುಂಬಲಾರದಷ್ಟು ನಷ್ಟವಾಗಿದೆ.
ಮತ್ತೆ ಹುಟ್ಟಿ ಬರಲಿ ಶಿಲ್ಪಚೇತನ..
ನಿಮಗೊಂದು ನಮನ…
ಈ ಹಿಂದೆ ರಾಕ್ ಗಾರ್ಡನ್ ಬಗ್ಗೆ ಬರೆದ ಒಂದು ಲೇಖನ ಇಲ್ಲಿದೆ :