ಲೇಖಕರಾದ ಹೇಮಾ ಪಟ್ಟಣ ಶೆಟ್ಟಿ ಅವರ ‘ ಚೆಕಾವ್ ಟು ಶಾಂಪೇನ್ ‘ ಹಾಗೂ ರಾಮಮೂರ್ತಿಯವರ ‘ ಯಶೋಧರೆ ಮಲಗಿರಲಿಲ್ಲ ‘…
Author: aakrutikannada
‘ಕಾಲದ ಪುಟಗಳಲ್ಲಿ’ ಕವನ – ನಾಗರಾಜ ಜಿ. ಎನ್. ಬಾಡ
ಒಳ್ಳೆಯ ನಡೆ ನುಡಿಗಳು ಪ್ರಭಾವ ಬೀರುತ್ತದೆ, ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತದೆ…ಕವಿ ನಾಗರಾಜ ಜಿ.ಎನ್.ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ…
ಕಳೆದ ವರ್ಷ ನೋಡಿ ಆನಂದಿಸಿದ ನಾಟಕಗಳು
ರಂಗ ನಿರ್ದೇಶಕರಾದ ಕಿರಣ್ ಭಟ್ ಅವರು ಒಂದು ವರ್ಷದಲ್ಲಿ ನೋಡಿದ ನಾಟಕಗಳ ವಿಮರ್ಶೆಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ… ಕಳೆದ ವರ್ಷ…
ಹಿಮಗಿರಿಯ ಸೊಬಗಿನ ಕಥನ
ಚಾರ್ಧಾಮ್ ಪ್ರವಾಸ ಅನುಭವದ ಕುರಿತು ಕೊಡಗಿನ ಬರಹಗಾರ್ತಿ ಕೆ. ಶೋಭಾ ರಕ್ಷಿತ್ ಅವರು ‘ಮನಸೆಳೆದ ಹಿಮಗಿರಿ’ ಕೃತಿಯನ್ನು ಬರೆದಿದ್ದಾರೆ. ಈ ಕೃತಿ…
‘ಸಂಬಂಧಗಳು’ ಕಥೆ – ಬಿ.ಆರ್.ಯಶಸ್ವಿನಿ
ಮನೆಯಲ್ಲಿ ವಯಸ್ಸಾದ ಗಂಡ ಹೆಂಡತಿ ಇಬ್ಬರೇ ಇದ್ದರು. ರಾತ್ರಿ ಹತ್ತು ಗಂಟೆಗೆ ಯಾರೋ ಬಾಗಿಲು ಬಡೆದ ಸದ್ದಾಯ್ತು. ಹೆಂಡತಿ ಕಳ್ಳ ಏನಾದ್ರು…
ಬದುಕಿಗೊಂದು ಸೆಲೆ (ಭಾಗ-೪೩)
21-22 ರ ಹೊತ್ತಿಗೆ ಆರಂಕಿಯ ಸಂಬಳವನ್ನು ಪಡೆಯುವ ಬಹುತೇಕ ಯುವ ಜನತೆ ಪ್ರಾರಂಭದಲ್ಲಿ ಹಣಕಾಸನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಗೊಂದಲಕ್ಕೊಳಗಾಗುವುದು ಸಹಜ.…
‘ಹೊಲೆ ಮಾದಿಗರ ಪ್ರಾಚೀನ ಚರಿತ್ರೆ’ ಕೃತಿ ಪರಿಚಯ
ತೆಲುಗು ಮೂಲದ ಬೋನಿಗಲ ರಾಮರಾವ್ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ವೆಂಕಟೇಶ ಬೇವಿನಬೆಂಚಿ ಅವರು, ಈ ಕೃತಿಯ ಹೆಸರು ‘ಹೊಲೆ ಮಾದಿಗರ…
‘ಅಂಪೈರ್ ಮೇಡಂ’ ಕೃತಿ ಪರಿಚಯ
ಕೆ.ಸತ್ಯನಾರಾಯಣ ಅವರ ‘ಅಂಪೈರ್ ಮೇಡಂ’ ಒಂಟಿ ಹೆಣ್ಣಿನ ಆತ್ಮಕಥನವಾಗಿದ್ದು, ಅವಳ ಬದುಕು ವಿವಿಧ ಹಂತಗಳಲ್ಲಿ, ಹಾದು ಬಂದ ದಾರಿಯ ಮೇಲೆ ಬೆಳಕು…
‘ಕೇದಗೆ ಪುಷ್ಪ’ ಕೃತಿ ಪರಿಚಯ : ಮಾಲತಿ ರಾಮಕೃಷ್ಣ ಭಟ್
ಲೇಖಕರಾದ ವನರಾಗ ಶರ್ಮಾ ‘ಕೇದಗೆ ಪುಷ್ಪ’ ಕವನ ಸಂಕಲನದಲ್ಲಿ ೨೮ ಕವಿತೆಗಳಿವೆ, ಈ ಕವನ ಸಂಕಲನದ ಕುರಿತು ಲೇಖಕಿ ಮಾಲತಿ ರಾಮಕೃಷ್ಣ…
ಪತ್ರಕರ್ತರಾದ ಬಿ.ವಿ.ಅನುರಾಧ ಅವರ ಕಿರು ಪರಿಚಯ
ನನ್ನ ಉಸಿರುವವರೆಗೂ ನಾನು ಪತ್ರಿಕೋದ್ಯಮ ಸೇವೆ ಮಾಡಬೇಕೆಂಬುದು ನನ್ನಿಚ್ಚೆ ಎನ್ನುವ ಪತ್ರಕರ್ತರಾದ ಬಿ.ವಿ.ಅನುರಾಧ ಅವರ ಪರಿಚಯ ಮತ್ತು ಅವರ ಅನುಭವದ ಮಾತನ್ನು…
‘ಉಮ್ಮಲ್ತಿ ಗುಡಿಯ ಸಾಕ್ಷಿ’ ಕೃತಿ ಪರಿಚಯ
ಕತೆಗಾರ್ತಿ ವಿಜಯಶ್ರೀ ಹಾಲಾಡಿ ಅವರು ‘ಉಮ್ಮಲ್ತಿ ಗುಡಿಯ ಸಾಕ್ಷಿ’ ಕೃತಿಯಲ್ಲಿ ಕುಂದಾಪ್ರ ಕನ್ನಡದ ಬಳಕೆ ಮಾಡಿದ್ದು, ಮೂಲತಃ ಕವಯತ್ರಿಯವರು ತಮ್ಮ ಕವಿತೆಗಳಲ್ಲಿಯೆ…
ಹೊಸ ವರುಷ ತರಲಿ ಹರುಷ
ಕಳೆದಾಯ್ತು ಎಲ್ಲ ಇರುಳು, ಹಿಡಿದಾಯ್ತು ನೂರು ಬೆರಳು…ಎಲ್ಲೇ ಇರಲಿ ಹೇಗೆ ಇರಲಿ, ಬಾಳು ಬಂಗಾರವಾಗಿರಲಿ…ಕವಿ ಮಹಾಂತೇಶ ಆರ್ ಕುಂಬಾರ ಅವರ ಲೇಖನಿಯಲ್ಲಿ…
ಪತ್ರಕರ್ತರಾದ ಬಿ.ವಿ.ಅನುರಾಧ ಅವರ ಕಿರು ಪರಿಚಯ
ಪತ್ರಕರ್ತರಾದ ಬಿ.ವಿ.ಅನುರಾಧ ಅವರು ಪತ್ರಿಕೋದ್ಯಮದಲ್ಲಿ ಅವರದೇ ಛಾಪು ಮೂಡಿಸಿದ್ದಾರೆ. ಅವರ ಸಾಧನೆಯ ಕಿರು ಪರಿಚಯ ಮತ್ತು ಅವರ ಹೊಸ ಅಂಕಣ ‘ಇಳಿಸಂಜೆ’…
” ಒಂದು ಹೆಜ್ಜೆ, ಒಂದು ಜೀವನ – ಕುಟುಂಬವೇ ದೇವರು “
ಹೊರಗೆ ದೇವರನ್ನು ಹುಡುಕುವ ಬದಲು, ನಮ್ಮನ್ನು ನಂಬಿ ದಾರಿ ತೋರಿಸುವ ಕುಟುಂಬದ ಮಾತು ಕೇಳಿದರೆ ಬದುಕೇ ರೂಪಾಂತರಗೊಳ್ಳುತ್ತದೆ, ಕತೆಗಾರ್ತಿ ಬಿ. ಆರ್.…