ಪ್ರಕೃತಿ ಆಸ್ಮ ಪ್ರಕಾಶನ ಕೊಟ್ಟೂರು ಅವರಿಂದ ರಾಜಬಕ್ಷಿ ಕೆ.ಕೊಟ್ಟೂರು ಅವರ ‘ಚಿಮಣಿ ಬುಡ್ಡಿ’ ಪುಸ್ತಕ ಲೋಕಾರ್ಪಣೆ ಸಮಾರಂಭ, ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ. ಸರ್ವರಿಗೂ ಸ್ವಾಗತ…
ಪುಸ್ತಕ : ಚಿಮಣಿ ಬುಡ್ಡಿ
ಲೇಖಕರು : ರಾಜಬಕ್ಷಿ ಕೆ.ಕೊಟ್ಟೂರು
ದಿನಾಂಕ : ೩೦/೧೦/೨೦೨೨
ಸಮಯ : ೧೧.೦೦
ಸ್ಥಳ: ಬಾಲಾಜಿ ಕಲ್ಯಾಣ ಮಂಟಪ


- ಆಕೃತಿ ನ್ಯೂಸ್