ಕಲ್ಲಿನ ಕೋಟೆ ಚಿತ್ರದುರ್ಗದಲ್ಲಿಅರಳಿ ಯುವ ಸಂವಾದ ಕೇಂದ್ರ ಮತ್ತು ಸಂವಾದ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ‘೨೦೧೮ ರ ಹಳ್ಳಿ ಆಟಗಳ ಉತ್ಸವ’ ವನ್ನು ಆಯೋಜಿಸಿದೆ. ಈ ಉತ್ಸವದಲ್ಲಿ ಚಿತ್ರದುರ್ಗ ಅಂತರ ಕಾಲೇಜ್ ಹಳ್ಳಿ ಆಟಗಳ ಸ್ಪರ್ಧೆಯನ್ನು ಏರ್ಪಡಿಸಲಾ
ಗಿದ್ದು, ಆಸಕ್ತರು ನೊಂದಣಿಯನ್ನು ಮಾಡಿಕೊಳ್ಳಬೇಕು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಪದ ಸಾಹಿತಿಗಳು ಶ್ರೀ. ಡಾ. ಕರಿಯಪ್ಪ ಮಾಳಿಗೆಯವರು ಮಾಡಲಿದ್ದಾರೆ.
ಸಮಾರೋಪ ಸಮಾರಂಭದ ಅತಿಥಿಗಳಾಗಿ ಕುಂಚಿಟಿಗ ಮಹಾ ಸಂಸ್ಥಾನ ಮಠ, ಹೊಸದುರ್ಗ
ಶ್ರೀ. ಶಾಂತವೀರ ಸ್ವಾಮೀಜಿಗಳು, ಕವಿಯತ್ರಿ ಶ್ರೀಮತಿ ತಾರಿಣಿ ಶುಭದಾಯಿನಿ, ಜನಪದ ಮತ್ತು
ಸುಗಮಸಂಗೀತ ಗಾಯಕರಾದ ಕೆ. ಗಂಗಾಧರ ಮತ್ತು ಕಲರವ ಕಲಾ ತಂಡ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗೆ ಓದಿ:
#ಆಕತನಯಸ