ಸಂಜೀವಿನಿ ‘ಕಾಕೆ ಸೊಪ್ಪು’- ಸುಮನಾ ಮಳಲಗದ್ದೆ



ಮನೆ ಅಂಗಳದಲ್ಲಿ ಬೆಳೆಯುವ ಆರೋಗ್ಯಕ್ಕೆ ಸಂಜೀವಿನಿ ಕಾಕೆ ಸೊಪ್ಪು. ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಕಾಕಿಸೊಪ್ಪಿನ ಮಹತ್ವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಅಡಿಗೆ ಸವಿರುಚಿ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಸೊಪ್ಪಿನ ಚಟ್ನಿ ಬೇರೆ ತರಕಾರಿಯೊಂದಿಗೆ ಕಾಯಿಯಿಂದ ಪಲ್ಯ, ಸಾಂಬಾರು ರಾಯತಾ ಮಾಡಬಹುದು.

ದೊಡ್ಡವರಿಗೆ ಎರಡು ಚಮಚ ಸೊಪ್ಪಿನ ರಸ, ಚಿಕ್ಕವರಾದರೆ ಒಂದು ಚಮಚದ ಜೊತೆಗೆ ಅಷ್ಟೇ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ವಾರಕ್ಕೆ ಒಂದು ಬಾರಿ ಈ ರೀತಿ ಮಾಡಬೇಕು.

ಫೋಟೋ ಕೃಪೆ : google

ಕಾಕೆ ಸೊಪ್ಪಿನಿಂದ ಆಗುವ ಲಾಭಗಳು :

*ರೋಗನಿರೋಧಕ
* ಕಫ ಹರ
*ಪಿತ್ತ ಹರ
* ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ
*ಹಣ್ಣು ಗಳು ರುಚಿ ಮತ್ತು ನಂಜುನಿವಾರಕ
*ಮಕ್ಕಳಿಗೆ ಸೊಪ್ಪಿನ ರಸವನ್ನು ವಾರಕ್ಕೆ ಒಂದು ಬಾರಿ ದೇಹದ ಮೇಲೆ ಸವರಿ ಒಂದು ಘಂಟೆ ಬಿಟ್ಟು ಸ್ನಾನ ಮಾಡಿದರೆ ಚರ್ಮ ಮೃದುವಾಗಿ ಹೊಳಪು ಪಡೆಯುತ್ತದೆ ಮತ್ತು ಇದರಿಂದಾಗಿ ಚರ್ಮರೋಗ ಬರುವುದಿಲ್ಲ.


  • ಸುಮನಾ ಮಳಲಗದ್ದೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading