ಜನನಿ ಬಾಂಧವ್ಯ ಫೌಂಡೇಶನ್ ಅವರು ಇತ್ತೀಚಿಗೆ ಆಯೋಜಿಸಿದ ನಮ್ಮೂರ ಸರ್ಕಾರಿ ಕನ್ನಡ ಶಾಲೆ ಉಳಿಸಿ ಅಭಿಯಾನವು ಯಶಸ್ವಿಯಾಗಿದ್ದು, ಜನನಿ ತಂಡ ಶ್ರಮದಿಂದ ಇಂದು ಸರ್ಕಾರಿ ಶಾಲೆ ಸುಂದರವಾಗಿ ಕಾಣುತ್ತಿದೆ. ಶಾಲೆಯ ಪುನಚ್ಛೇತನದ ಕೆಲವು ಫೋಟೋಗಳು ಆಕೃತಿಕನ್ನಡ ಜೊತೆಗೆ ಹಂಚಿಕೊಂಡಿದ್ದಾರೆ.
ಜನನಿ ಅವರ ಈ ಅಭಿಯಾನ ನಿರಂತರವಾಗಿರಲಿ, ಯಶಸ್ವಿಯಾಗಿರಲಿ ಎಂದು ಆಕೃತಿಕನ್ನಡ ಆಶೀಸುತ್ತದೆ.
- ಆಕೃತಿ ನ್ಯೂಸ್