‘ಲೀಕ್ ಔಟ್’ ನಾಟಕದ ೯೦ನೇ ಪ್ರಯೋಗ

ವಿಶ್ವ ಮಹಿಳಾ ದಿನಾಚರಣೆ ೨೦೨೪ರ ಅಂಗವಾಗಿ ಖ್ಯಾತ ಸಿನಿಮಾ ಹಾಗೂ ರಂಗಭೂಮಿ ನಟಿ ಅಕ್ಷತಾ ಪಾಂಡವಪುರ ಅವರ ಅಭಿನಯದ ‘ಲೀಕ್ ಔಟ್’ ನಾಟಕ ಪ್ರದರ್ಶನ ನಡೆಯಲಿದ್ದು,  ಇದೇ ಸೋಮವಾರ ಸಂಜೆ ೭ ಗಂಟೆಗೆ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ. ತಪ್ಪದೆ ಎಲ್ಲರೂ ಬನ್ನಿ…

ನಾಟಕ : ಲೀಕ್ ಔಟ್
ಅಭಿನಯ : ಅಕ್ಷತಾ ಪಾಂಡವಪುರ
ಆಯೋಜನೆ : ರಂಗಚಂದಿರ 

ಸ್ಥಳ : ನಯನ ರಂಗಮಂದಿರ , ಕನ್ನಡಭವನ, ಬೆಂಗಳೂರು
ದಿನಾಂಕ : ೧೧.೦೩.೨೦೨೪
ಸಮಯ : ಸಂಜೆ ೭ ಗಂಟೆ

ಖ್ಯಾತ ನಟಿ ಅಕ್ಷತಾ ಪಾಂಡವರಪುರ


  • ಆಕೃತಿಕನ್ನಡ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading