‘ಫೂಲನ್ ದೇವಿ’ ನಾಟಕ ಪ್ರದರ್ಶನ



ರಂಗಪಯಣದ ೧೪ನೆಯ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಫೂಲನ್ ದೇವಿ ನಾಟಕವನ್ನು ಆಯೋಜಿಸಿದೆ. ಕಲಾ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ… ಹೆಚ್ಚಿನ ವಿವರ ಕೆಳಗಿನಂತಿದೆ…

ನಾಟಕ : ಫೂಲನ್ ದೇವಿ
ದಿನಾಂಕ : ಜುಲೈ, ೨೫
ಸಮಯ : ಸಂಜೆ ೭ ಗಂಟೆ
ರಚನೆ, ಸಂಗೀತ, ನಿರ್ದೇಶನ : ರಾಜುಗುರು
ಸ್ಥಳ : ರವೀಂದ್ರ ಕಲಾಕ್ಷೇತ್ರ

(ಫೂಲನ್ ದೇವಿ ನಾಟಕ  ನಿರ್ದೇಶಕ ರಾಜಗುರು ಮತ್ತು ಮುಖ್ಯ ಪಾತ್ರದಾರಿ ನಯನ)


  • ಆಕೃತಿ ನ್ಯೂಸ್
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW