ಮೂಡಲಪಾಯ ಯಕ್ಷಗಾನ ( ಮ್ಯಾಳ ) ಶೈಲಿಯಲ್ಲಿ ‘ಪೂತನಿ’ ಬರಲಿದ್ದಾಳೆ, ಲೋಕ ಅವಳ ರಕ್ಕಸಿ ಎನ್ನುತ್ತದೆ. ರಕ್ಕಸಿಯಲ್ಲಿಯೂ ಒಬ್ಬಳು ತಾಯಿ ಇದ್ದಾಳೆ. ಆ ತಾಯ ದರ್ಶಿಸಲು ‘ಪೂತನಿ’ ಪ್ರದರ್ಶನಕ್ಕೆ ಬನ್ನಿ…
ನಾಟಕ : ಪೂತನಿ
ರಚನೆ :ಆಶಾ ರಘು
ನಿರ್ದೇಶನ ಮತ್ತು ವಸ್ತ್ರ ವಿನ್ಯಾಸ : ಡಿ ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ
ದಿನಾಂಕ : 22/08/25 ಶುಕ್ರವಾರ
ಏಕ ವ್ಯಕ್ತಿ ಪ್ರದರ್ಶನ
ಸಮಯ : ಸಂಜೆ 6.30 ಕ್ಕೆ
ಸ್ಥಳ : ಕಲಾಗ್ರಾಮ ಮಲ್ಲತ್ತಳ್ಳಿ , ಬೆಂಗಳೂರು
ಟಿಕೆಟ್ ಗಾಗಿ ಸಂಪರ್ಕಿಸಿ : 9448970731

ಪೂತನಿ ರಚನೆ : ಆಶಾ ರಘು

ಮುಂದಿನ ದಿನಗಳಲ್ಲಿ ಪೂತನಿ ಬಹುಭಾಷೆಗಳಲ್ಲಿ ರಂಗದ ಮೇಲೆ ಬರಲಿದ್ದಾಳೆ. ಯಕ್ಷಗಾನದಷ್ಟೇ ಶ್ರೀಮಂತ..ಅಭಿಜಾತ ಜನಪದ ರಂಗಕಲೆಯಾದ ಮ್ಯಾಳ, ಬಯಲಾಟ, ದೊಡ್ಡಾಟ, ಅಟ್ಟದಾಟ ಎಂದು ವಿವಿಧ ಹೆಸರುಗಳಿಂದ ಕರೆಸಿಕೊಳ್ಳುವ ಮೂಡಲಪಾಯ ಯಕ್ಷಗಾನವನ್ನು ಪ್ರಯೋಗಕ್ಕೆ ಒಡ್ಡುವುದು. ಜನಪ್ರಿಯಗೊಳಿಸುವುದು..ಸಮಾಜಿಕ ಜಾಲಗಳಲ್ಲಿ ನೆಲೆಗೊಳಿಸುವುದು ನನ್ನ ಬಹು ದೊಡ್ಡ ಕನಸು.

ನಿರ್ದೇಶಕರಾದ ಡಿ ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ
ಆ ಕೆಲಸ ಮಾಡಲು ನಿಮ್ಮೆಲ್ಲರ ಸಹಕಾರ ಅತಿ ಮುಖ್ಯ.ಪೂತನಿಗೆ ಹೆಚ್ಚಿನ ಪ್ರೋತ್ಸಾಹ ಪ್ರವೇಶ ಧನ ನೀಡಿ. ಪ್ರದರ್ಶನ ನೋಡಿ…
- ಆಕೃತಿಕನ್ನಡ ನ್ಯೂಸ್
