ಶುದ್ಧ ಜೇನುತುಪ್ಪ ಪರೀಕ್ಷಿಸುವ ವಿಧಾನ



ಶುದ್ಧವಾದ ಜೇನುತುಪ್ಪವನ್ನು ಪರೀಕ್ಷಿಸುವುದನ್ನು ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಜೇನುತುಪ್ಪ ಒಂದು ವಾಹಕ ಯಾವುದೇ ಮೆಡಿಸಿನ್ ಜೊತೆಗೆ ಅದರಂತೆಯೇ ವರ್ತಿಸುತ್ತದೆ. ಅಂದರೆ ಉಷ್ಣದ ಜೊತೆಗೆ ಉಷ್ಣ ತಂಪಿನ ಜೊತೆಗೆ ತಂಪು. ಜೇನುತುಪ್ಪ ಒಂದೇ ಉಪಯೋಗಿಸಿದರೆ ಉಷ್ಣವೀರ್ಯ. ಬಿಸಿ ಪದಾರ್ಥದೊಂದಿಗೆ ಉಪಯೋಗಿಸುವಂತಿಲ್ಲ. ಈಗಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ಜೇನುತುಪ್ಪವನ್ನು ಜೇನುತುಪ್ಪವೇ ಎಂದು ಖಾತ್ರಿ ಮಾಡಿ ಖರೀದಿಸಿ.

ಜೇನು ತುಪ್ಪವನ್ನು ಪರೀಕ್ಷೆ ಮಾಡುವ ವಿಧಾನ :

  • ನೀರಿನಲ್ಲಿ ಎರಡು ಹನಿ ಜೇನು ಹಾಕಿ ತಳಸೇರಿ ನಂತರ ನಿಧಾನಕ್ಕೆ ಕರಗಿದರೆ ಶುದ್ಧ ಜೇನು ತುಪ್ಪ.
  • ಜೇನು ತುಪ್ಪವನ್ನು ನಾಯಿಗೆ ಹಾಕಿದಾಗ ಅದನ್ನು ನಾಯಿ ನೆಕ್ಕದಿದ್ದರೆ ಅದು ಶುದ್ಧವಾದ ಜೇನು.
  • ಒಂದು ಚಮಚ ಜೇನು ತುಪ್ಪ ಅಂಗೈಗೆ ಹಾಕಿ ಅದರಲ್ಲಿ ಸ್ವಲ್ಪ ತಿನ್ನುವ ಸುಣ್ಣ ಮಿಕ್ಸ್ ಮಾಡಿದ ಕೂಡಲೇ ಜೋರು ಬಿಸಿಯಾದರೇ ಅದು ಶುದ್ಧವಾದ ಜೇನು.
  • ಹಿರಿಯರಿಂದ ಬಂದ ಮಾಹಿತಿ ಹದ ಬಿಸಿಯದರೆ ಅದು adulterated ಇದು ಇನ್ನೊಂದು ವಿಧಾನ.

  • ಸುಮನಾ ಮಳಲಗದ್ದೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading