ರಂಗನಟ, ನಿರ್ದೇಶಕ, ಬೆಳಕು ತಜ್ಞ, ರಂಗ ವಿನ್ಯಾಸಕ ಹೀಗೆ ರಂಗಭೂಮಿಯ ಹಲವಾರು ಆಯಾಮಗಳಲ್ಲಿ ದುಡಿದ ಆರ್. ನಾಗೇಶ್ ನನೆಪಿನಲ್ಲಿ ಹೊರತರುತ್ತಿರುವ ಪುಸ್ತಕ ಮಾಲಿಕೆಯ ಹೆಸರು ‘ಆರ್ ನಾಗೇಶ್ ರಂಗವಿಹಂಗಮ’. ಸೆಪ್ಟೆಂಬರ್ ೧೮, ೨೦೨೧ ಶನಿವಾರ ದಂದು ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಎಲ್ಲಾ ರಂಗಾಸಕ್ತರಿಗೆ ಸ್ವಾಗತ. ಹೆಚ್ಚಿನ ಮಾಹಿತಿ ಕೆಳಗಿನಂತಿದೆ.ಓದಿ…


ಫೋಟೋ ಕೃಪೆ : DR.H.V.Venugopal