ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ವಿವಿಧ ಶಸ್ತ್ರಚಿಕಿತ್ಸೆಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
- ಆಕ್ರಮಶೀಲ ಮೆದುಳಿನ ಗಡ್ಡೆ ಶಸ್ತ್ರಚಿಕಿತ್ಸೆ.
- ಎಂಡೋಸ್ಕೋಪಿಕ್ ಮೆದುಳಿನ ಗಡ್ಡೆ ಶಸ್ತ್ರಚಿಕಿತ್ಸೆ.
- ಮೈಕ್ರೋಸ್ಕೋಪಿಕ್ ಮೆದುಳಿನ ಗಡ್ಡೆ ಶಸ್ತ್ರಚಿಕಿತ್ಸೆ.
- ಅಲ್ಟ್ರ ಸೌಂಡ್ ನ್ಯಾವಿಗೇಟೆಡ್ ಮೆದುಳಿನ ಗಡ್ಡೆ ಶಸ್ತ್ರಚಿಕಿತ್ಸೆ
- ಕೀ ಹೋಲ್ ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆ ಲಭ್ಯವಿದೆ.
- ಅಲ್ಲದೇ ೧.೫ ಎಂ. ಆರ್. ಐ. ಮತ್ತು ೬೪ ಸ್ಲೈಸ್ ಸಿ. ಟಿ. ಸ್ಕ್ಯಾನ್ ಮಾಡಲಾಗುತ್ತದೆ.
ಮೆದುಳು ಸರ್ಜರಿಗೆ ಪ್ರತ್ಯೇಕವಾದ ಓ. ಟಿ. ರೂಮ್ ಇರುತ್ತದೆ. ಇಬ್ಬರು ನುರಿತ ನ್ಯೂರೋ ಸರ್ಜನ್ಸ್ ಸದಾಕಾಲ ಗಂಟೆಗಳೂ ಲಭ್ಯರಿರುತ್ತಾರೆ.
ಪ್ರತಿ ಭಾನುವಾರ ರೇಡಿಯಾಲಜಿ ವಿಭಾಗದಿಂದ ಎಂ. ಆರ್. ಐ. ಮತ್ತು ಸಿ. ಟಿ. ಸ್ಕ್ಯಾನ್ ಅನ್ನು ರೂ.೪,೫೦೦ ದರದಲ್ಲಿ ಮಾಡಲಾಗುವುದು.
ಮಾಹಿತಿ ಸಂಗ್ರಹ : ಶಿವಕುಮಾರ್ ಬಾಣಾವರ