ತಾರೇಶ ಡಿ (ಪೊಲೀಸ್) ಪರಿಚಯ

ನವೀನ ಮಾದರಿಯ ಅಪರಾಧಗಳು, ರಸ್ತೆ ಅಪಘಾತಗಳು ಇತ್ಯಾದಿ ಅಪರಾಧಗಳ ಕುರಿತು ಸಾಮಾನ್ಯ ಜನರಿಗೆ ತಿಳಿಸಿಕೊಡುವ ಪ್ರಯತ್ನವೇ ತಾರೇಶ ಡಿ ಈ ಅವರ ‘ನವೀನ ಮಾದರಿಯ ಅಪರಾಧಗಳು’ ಅಂಕಣದ ಉದ್ದೇಶ, ಅಂಕಣ ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ, ತಾರೇಶ ಡಿ ಅವರ ಕಿರು ಪರಿಚಯವನ್ನು ತಪ್ಪದೆ ಓದಿ….

ಹಾಸನ ಜಿಲ್ಲೆ, ಆಲೂರು ತಾಲ್ಲೂಕು, ದೇವರಾಜಪುರ ಗ್ರಾಮದ ಶ್ರೀ ಈರೇಗೌಡ, ಶ್ರೀಮತಿ ವನಜಾಕ್ಷಿ ಯವರ ಪುತ್ರ, ತಾರೇಶ ಡಿ ರವರು ಸಮಾಜಶಾಸ್ತ್ರ ವಿಷಯದಲ್ಲಿ ಚಿನ್ನದ ಪದಕವನ್ನು ಪಡೆಯುವುದರೊಂದಿಗೆ ಬಿ.ಎ ಪದವಿ ಪಡೆದು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ MSW ಸ್ನಾತಕೋತ್ತರ ಪದವಿ(KSET) ಪಡೆದು ಪ್ರಸ್ತುತ ತುಮಕೂರು ವಿ.ವಿ ಯಲ್ಲಿ ಪೋಕ್ಸೋ ಕಾಯಿದೆ 2012 ವಿಷಯದಲ್ಲಿ ಪಿ.ಎಚ್.ಡಿ ಅಧ್ಯಯನ ಕೈಗೊಂಡಿರುತ್ತಾರೆ.

ವೃತ್ತಿಯಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿದ್ದು ಕವನ, ಲೇಖನ, ಸಣ್ಣಕಥೆ ಬರೆಯುವ ಹವ್ಯಾಸ ಹೊಂದಿರುತ್ತಾರೆ.


  • ಆಕೃತಿಕನ್ನಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading