ಕುವೆಂಪು ಕರ್ನಾಟಕ ಜನಪರ ವೇದಿಕೆ (ನೋಂ) ವತಿಯಿಂದ 2020-2021 ರ ಕಾದಂಬರಿಗಳನ್ನು ತ್ರಿವೇಣಿ ಯುವ ಕಾವ್ಯ ಪ್ರಶಸ್ತಿಗೆ ಮಹಿಳೆಯರಿಂದ ಕಾದಂಬರಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಮುಂದೆ ಓದಿ…
ಸೂಚನೆ:
ತೀರ್ಪುಗಾರರದ್ದೆ ಅಂತಿಮ ತೀರ್ಮಾನವಾಗಿರುತ್ತದೆ. ಆಯ್ಕೆ ಆದ ಪುಸ್ತಕಕ್ಕೆ ನಗದು ಬಹುಮಾನವಿದೆ.
ನಿಯಮಗಳು :
- ಮಹಿಳೆಯರು ಮಾತ್ರ ಅವಕಾಶವಿದೆ.
- ಕಾದಂಬರಿಯ 3 ಪ್ರತಿಯನ್ನು ಕಳುಹಿಸಬೇಕು.
- ವಯಸ್ಸು 38 ವರ್ಷ ಒಳಪಟ್ಟಿರಬೇಕು
- ನಿಮ್ಮ ಕಾದಂಬರಿ ತಲುಪಲು ಜನವರಿ ೧೦, ೨೦೨೨ ಕಡೆ ದಿನವಾಗಿರುತ್ತದೆ.
ಪುಸ್ತಕವನ್ನು ಕಳುಹಿಸಬೇಕಾದ ವಿಳಾಸ :
#55, ವೆಂಕಟೇಶ್ ಸಂದೇಶ್ ಕುಂಬಾರ್
ಪುಟ್ಟಪ್ಪನ ದೊಡ್ಡಿ ಮುದಿಗೆರೆ ಪೋಸ್ಟ್ ಮಳೂರು ಹೋಬಳಿ
ಚನ್ನಪಟ್ಟಣ ತಾಲ್ಲೂಕು
ರಾಮನಗರ ಜಿಲ್ಲೆ
ಸಂದೇಶ್ ಕುಂಬಾರ್ (ಸಾಹಿತಿಗಳು)
7892179917
H R ರಮೇಶ್ (ಕನ್ನಡ ಸಾಹಿತ್ಯ ಪರಿಚಾರಕರು)
9740395847
- ಆಕೃತಿನ್ಯೂಸ್