ನಮ್ಮಲ್ಲಿ ಸದ್ಯಕ್ಕೆ ಗುಂಟೂರು, ಬ್ಯಾಡಗಿ, ಸಣ್ಣ ಮೆಣಸಿನಕಾಯಿ, ಕಾಡುಮೆಣಸಿನಕಾಯಿ ಇಷ್ಟು ವಿಧದ ಮೆಣಸಿನ ಕಾಯಿಗಳಿರಬಹುದು. ಅದರಲ್ಲೂ ಕಾಡುಮೆಣಸಿನಕಾಯಿ ಅತಿ ಅಪರೂಪ. ಪರಿಸರದ ಶ್ರೀಮಂತಿಕೆ ಅಲ್ಲಿನ ವೈವಿಧ್ಯತೆಯನ್ನು ಅವಲಂಬಿಸಿದೆ. ಈ ಹಿನ್ನಲೆಯಲ್ಲಿ ಈ ವೈವಿಧ್ಯತೆಯನ್ನು ಕಾಪಾಡಿದರೆ ಪರಿಸರವನ್ನು ಕಾಪಾಡಿದಂತೆ.

- ಕ್ಯಾಮೆರಾ ಹಿಂದಿನ ಕಣ್ಣು: ವೈಲ್ಡ್ ವಿಜಯ (ಪರಿಸರವಾದಿ, ಲೇಖಕರು)
