ಮತದಾನ ಕುರಿತು ಒಂದು ಜಾಗೃತಿಯ ಕವನ

ಎಲ್ಲರೂ ತಪ್ಪದೇ ಮತದಾನವನ್ನು ಮಾಡೋಣ…ರಾಷ್ಟ್ರಕ್ಕೆ ಸೂಕ್ತ ವಾದ ನಾಯಕರನ್ನು ಆರಿಸೋಣ…ಡಾ. ಕಲ್ಮೇಶ ಬಡಿಗೇರ ಅವರು ಮತದಾನ ಕುರಿತು ಒಂದು ಜಾಗೃತಿಯ ಕವನ, ತಪ್ಪದೆ ಮುಂದೆ ಓದಿ…

ಮತದಾನ ಪ್ರತಿಯೊಬ್ಬ ಪ್ರಜೆಯ ಸಾಂವಿಧಾನಿಕ ಹಕ್ಕು
ಚಲಾಯಿಸದಿದ್ದರೆ ಪ್ರಜಾಪ್ರಭುತ್ವ ಹಿಡಿಯುವದು ತುಕ್ಕು||

ಪ್ರತಿಯೊಬ್ಬ ಪ್ರಜೆಯ ಒಂದೊಂದು ಮತದಾನ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸುವ ಸಾಧನ. ||

ಎಲ್ಲರೂ ತಪ್ಪದೇ ಮತದಾನವನ್ನು ಮಾಡೋಣ
ರಾಷ್ಟ್ರಕ್ಕೆ ಸೂಕ್ತ ವಾದ ನಾಯಕರನ್ನು ಆರಿಸೋಣ||

ಇದು ಐದು ವರ್ಷಗಳಿಗೊಮ್ಮೆ ಸಿಗುವ ಅವಕಾಶ
ಜಾಗೃತಿಯಿಂದ ಚಲಾಯಿಸಿ ಕಟ್ಟೋಣ ಸುಭದ್ರ ದೇಶ ||


  • ಡಾ. ಕಲ್ಮೇಶ ಬಡಿಗೇರ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading