ಅಪ್ಪ ಸೇದಿದ ಕೊನೆಯ ಬೀಡಿ – ಹಂದಿಕುಂಟೆ ನಾಗರಾಜ

‘ಅಪ್ಪನ ಆಸೆಯಂತೆ ಬೀಡಿ ಸೇದಿಸಿದ್ದು … ಸ್ವಲ್ಪ ಲಘುವಾಗಲಿ ಎಂಬ ಆಸೆಯಿಂದ’ … ಕವಿ ಹಂದಿಕುಂಟೆ ನಾಗರಾಜ ಅವರ ಲೇಖನಿಯಲ್ಲಿ ಅರಳಿದ ಅಪ್ಪನ ಮೇಲಿನ ಪ್ರೀತಿ, ಮುಂದೆ ಓದಿ… 

ಅಪ್ಪ ಸೇದಿದ ಕೊನೆಯ ಬೀಡಿ
ಅಪ್ಪ ಒಂದೊಂದೇ
ಬೀಡಿಯನ್ನು
ಹೊರಗೆಳೆದು ಸುಡುತ್ತಿದ್ದ!!

ಕೊನೆಗೆ…
ಆ ಎಲ್ಲಾ ಬೀಡಿಗಳು
ಒಗ್ಗಟ್ಟಾಗಿ
ಅಪ್ಪನ ವಿರುದ್ಧ
ಗೆಲುವು ಸಾಧಿಸಿದವು.!!??

ಅಪ್ಪ ಒಂದಷ್ಟು
ಬೀಡಿಗಳಿಗೆ
ಜೀವದಾನ ನೀಡಿದ್ದರೆ
ತಾನೂ ಇರಬಹುದಿತ್ತೇನೋ
ಅನಿಸುತ್ತದೆ..??


  • ಹಂದಿಕುಂಟೆ ನಾಗರಾಜ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading