ಎರಡು ನಾಟಕ ಒಂದೇ ವೇದಿಕೆ

ನವೋದಯ ಸಂಸ್ಥೆಗೆ ಈಗ ೨೦ ಹರೆಯ ಈ ಸಂದರ್ಭದಲ್ಲಿ ಎರಡು ನಾಟಕ ಪ್ರದರ್ಶನಗಳು ಮಾರ್ಚ್ ೧೬,೨೦೨೪ ರಂದು ಸಂಜೆ ೬ ಗಂಟೆಗೆ ಪ್ರದರ್ಶನಗೊಳ್ಳಲಿದೆ, ತಪ್ಪದೆ ಬನ್ನಿ …

ಇದೆ ಶನಿವಾರ ಮಾರ್ಚ್ ೧೬, ೨೦೨೪ ಸಂಜೆ   ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶವಿದೆ.

ಹಲಗಲಿ ಬೇಡರ ದಂಗೆ ನಾಟಕದ ಜೊತೆಗೆ ‘ದಿ ಸಿಂಗಲ್ ಮ್ಯಾನ್’ ನಾಟಕದ ಪ್ರದರ್ಶನವು ಕೂಡಾ ಇದೆ.

ಟಿಕೆಟ್ ಗಾಗಿ ಸಂಪರ್ಕಿಸಿ : 9964615466/ 6361451193

ಎಲ್ಲರೂ ಭೇಟಿಯಾಗೋಣ ತಪ್ಪದೆ ಬನ್ನಿ…


  • ಆಕೃತಿ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading