‘ನೀ ಕದ್ದೇ ಗೆಳತಿ’ ಕವನ – ಕೆ ಎಂ ಗಜು ಹೆಗಡೆ

ಕೆ ಎಂ ಗಜು ಹೆಗಡೆ ಅವರ ಲೇಖನಿಯಲ್ಲಿ ಮೂಡಿ ಬಂದ ಕವನವನ್ನು ತಪ್ಪದೆ ಮುಂದೆ ಓದಿ…

ನಾನೆಂಬ ಭಾವವನು ನೀ ಕದ್ದೇ ಗೆಳತಿ
ಅದು ನಾನಾಲ್ಲ ನೀ ಎನ್ನುವಸ್ಟು
ನನ್ನ ನಾ‌ ಕಾಣುವೆನು ನಿನ್ನಲಿ
ಅನುಬಂದ , ಆವೇಗ, ಮೂಡಿಹುದು‌
ಅನಂತವನು ಸಾಧಿಸುವೆನು
ನಿನ್ನ ಅನುಬಂಧದಿಂದ
ಬಹುಪಾಲು‌ ಕಳೆದು ಹೋದೆ
ಕರಗಿ ನೀರಾದೆ ಸ್ನೇಹ ಬಂಧದಲಿ
ಅನುಗಾಲ ಬಯಸಿದರೆ
ಎನ್ನ‌ ತಪ್ಪಲ್ಲ ನೀ ಕೊಟ್ಟ ಉಡುಗೋರೆ
ಹುಟ್ಟಿಂದ ಬೆಸೆದಿತು‌ ಈ ಬಂದ
ಬದಲಾಗಲಿ ರುಣಾನುಬಂದ‌ ||ಗಜು||


  • ಕೆ ಎಂ ಗಜು ಹೆಗಡೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading