ನಿಸರ್ಗವೆಂದರೆ ಮರ- ಗಿಡ, ಪ್ರಾಣಿ- ಪಕ್ಷಿ ಸಂಕುಲಗಳು. ಅದೇ ನಿಸರ್ಗ ಸೌಂದರ್ಯದ ಸವಿಯನ್ನು ಹವ್ಯಾಸಿ ಛಾಯಾಗ್ರಾಹಕ ಗುರು ಪ್ರಸನ್ನ ಅವರ ಕ್ಯಾಮೆರಾ ಕಣ್ಣುಗಳು ಕೊಡುತ್ತವೆ. ಅವರು ಹುಟ್ಟಿ ಬೆಳೆದದ್ದು ಮೈಸೂರು. ಇಲ್ಲಿರುವುದು ನಮ್ಮನೆ, ಅಲ್ಲಿರುವುದು ಸುಮ್ಮನ್ನೆ ಅನ್ನುವಂತೆ ಸದ್ಯಕ್ಕೆ ವೃತ್ತಿಗಾಗಿ ಮಸ್ಕತ್ ನಲ್ಲಿ ನೆಲೆಸಿದ್ದಾರೆ. ಭಾರತಕ್ಕೆ ಬಂದಾಗ ಅವರ ಆಪ್ತಗೆಳೆಯ ಅಂದರೆ ಅವರ ಕ್ಯಾಮೆರಾ ಯಾವಾಗಲೂ ಜೊತೆಯಾಗಿರುತ್ತದೆ. ಪ್ರಕೃತಿ ಸೌಂದರ್ಯವನ್ನು ತಾವೂ ಸವಿಯುತ್ತಾ, ತಮ್ಮ ಕ್ಯಾಮೆರಾದ ಮೂಲಕ ಬೇರೆಯವರು ಸವಿಯುವಂತೆ ಮಾಡುತ್ತಿದ್ದಾರೆ. ಅವರ ಒಂದು ಕ್ಲಿಕ್ ಗೆ ನಿಮ್ಮದೊಂದು ಲೈಕ್ ಸಿಗಬಹುದೇ ?…
- ಕ್ಯಾಮೆರಾ ಕಣ್ಣು : ಗುರು ಪ್ರಸನ್ನ