ಅಪರೂಪ ಹಾಗೂ ಸೂಕ್ಷ್ಮ ಗಮನಿಸುವಿಕೆ ಇಲ್ಲದಿದ್ದರೆ ಕಣ್ಣ ಮುಂದೆಯೇ ಇದ್ದು ಕಾಣದಂತೆ ಇರುವ ಜೀವಿ ಉಸರವಳ್ಳಿ. ಚಿದಾನಂದ್ ಯುವ ಸಂಚಲನ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದ ಅಪರೂಪದ ಸುಂದರ ಉಸರವಳ್ಳಿ ಪಟಗಳು, ನಿಸರ್ಗ ಪ್ರಿಯರಿಗಾಗಿ…
ಚಾರಣ ಹಾಗೂ ಕಾಡುಗಳಲ್ಲಿ ತಿರುಗಾಡುವಾಗ ಪ್ರಕೃತಿಯ ಇಂತಹ ಅದ್ಭುತಗಳನ್ನು ನೋಡಲು ನನ್ನ ಮನಸ್ಸು ಸದಾ ಹಾತೊರೆಯುತ್ತಿರುತ್ತದೆ. ಆಗಾಗ ಕಣ್ಣುಮುಂದೆ ಪ್ರತ್ಯಕ್ಷಗೊಂಡು ಮನಸ್ಸನ್ನು ಸದಾ ತೃಪ್ತಿಪಡಿಸುತ್ತದೆ. ಇತ್ತೀಚಿಗೆ ದೊಡ್ಡಬಳ್ಳಾಪುರ ಚನ್ನವೀರನಹಳ್ಳಿಯ ಸೂಲಿಕುಂಟೆ ರಸ್ತೆಯಲ್ಲಿ ನನ್ನ ಕ್ಯಾಮೆರಾ ಕಣ್ಣಿಗೆ ಕಂಡಂತಹ ಕೆಲ ದೃಶ್ಯಗಳು.


- ಕ್ಯಾಮೆರಾ ಹಿಂದಿನ ಕಣ್ಣು : ಚಿದಾನಂದ್ ಯುವ ಸಂಚಲನ (ಪರಿಸರವಾದಿಗಳು, ಲೇಖಕರು, ಛಾಯಾಗ್ರಾಹಕರು) ದೊಡ್ಡಬಳ್ಳಾಪುರ
