ಅಪ್ಪಾ… ಅಪ್ಪಾ… ನೀನು ಬೇಕಪ್ಪಾ (ಭಾಗ-೨)

ರಚನಾಳಿಗೆ ದಡ್ಡಿ ಎಂದು ಹೇಳುತ್ತಿದ್ದ ಸಂಬಂಧಿಕರಿಗೆ ವಿಶ್ವನಾಥ್ ಅವರು ಮುಖಕ್ಕೆ ಹೊಡೆದ ಹಾಗೆ ನೇರ ಮಾತಿನಿಂದ ಅವರ ಬಾಯಿ ಮುಚ್ಚಿಸಿ, ಮಗಳಿಗೆ…

ಅಪ್ಪಾ… ಅಪ್ಪಾ… ನೀನು ಬೇಕಪ್ಪಾ (ಭಾಗ-೧)

ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮಗಳು ರಚನಾ ಅಮ್ಮನ ಸೀರೆ ಇನ್ನೇನು ಫ್ಯಾನಿಗೆ ಹಾಕಬೇಕು, ಅಷ್ಟರಲ್ಲಿ ಬಾಗಿಲನ್ನು ಒಡೆದುಕೊಂಡೆ ಒಳಗೆ ಬಂದರು ತಂದೆ…

‘ಅಜ್ಜಿಯ ಓಲೆ’ ಸಣ್ಣಕತೆ : ಶೈಲಜಾ ಹಾಸನ

ಅಜ್ಜಿ ಕಿವಿಗೆ ಹಾಕಿದ್ದ ಓಲೆನಾ ಕದ್ದಿದ್ದಾರೆ ಎನ್ನುವ ಅಜ್ಜಿಯ ಮಾತಿಗೆ ಮನೆಯವರೆಲ್ಲ ಗಲಿಬಿಲಿಯಾದರು. ಕಿವಿಯಲ್ಲಿದ್ದ ಓಲೆಯನ್ನು ಯಾರಾದರೂ ಕದ್ದಿಯಲು ಸಾಧ್ಯನಾ? ಎನ್ನುವ…

ರವೆ ಉಂಡೆಯ ಕತೆ

ಡಬ್ಬದಲ್ಲಿದ್ದ ರವೆ ಉಂಡೆಗಳು ಒಂದೊಂದೇ ಖಾಲಿಯಾದವು.ಅವೆಲ್ಲವೂ ಎಲ್ಲಿ ಹೋದವು? ಹರಿಹರ ಬಿ ಆರ್ ಅವರ ಪುಟ್ಟ ಕತೆಯನ್ನು ಸಂಪೂರ್ಣವಾಗಿ ಓದಿ… ಒಮ್ಮೆ…

ಹೆಸರಲ್ಲೇನಿದೆ ಮಹಾ! ಹಾಸ್ಯ ಬರಹ

ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು…ಗಾದೆ ಮಾತು ಕೇಳಿದ್ದೇವೆ. ಆದರೆ ಮನೆ ಕಟ್ಟಿ, ಮದುವೆ ಮಾಡಿದ ಮೇಲೆ ಇಲ್ಲಿಗೆ ಜವಾಬ್ದಾರಿಗಳು ಮುಗಿಯಲ್ಲ.…

‘ಬ್ಲಡ್‌ ಮನಿ’ ಸಣ್ಣಕತೆಗಳು

ಈ ದೇಶದ ಸಹವಾಸವೇ ಸಾಕಾಗಿದೆ, ಇಂಗ್ಲೀಷಿನಲ್ಲಿ ಮಾತಾಡಿದರೂ ಅದನ್ನು ಅರ್ಥಮಾಡಿಕೊಳ್ಳುವ ತಾಳ್ಮೆ ಇಲ್ಲಿನವರಿಗಿಲ್ಲ” ಎಂದ ಪ್ರಜ್ವಲ್‌. ಯಾವ ತಪ್ಪೂ ಇರದ ಪ್ರಜ್ವಲ್ನಿಗೆ…

‘ಮಾವಯ್ಯ’ ಸಣ್ಣಕತೆ – ಶೇಖರಗೌಡ ವೀ

ತನ್ನ ತಂದೆ ಊರಿಂದ ತಮ್ಮೊಂದಿಗೆ ಇರಲು ಮನೆಗೆ ಬರುತ್ತಿದ್ದರೆ ಎಂದಾಗ ಮಗ ಅಭಿಷೇಕ ಎಲ್ಲಿಲ್ಲದ ಸಂತೋಷಪಟ್ಟ, ಆದರೆ ಸೊಸೆ ಆರಾಧನಾಳಿಗೆ ಮಾವನ…

‘ಒಡಲ ಉರಿ’ ಸಣ್ಣಕತೆ – ಶೇಖರಗೌಡ ವೀ

ಡಾ.ಗಂಗಾಧರ್ ಮತ್ತು ಡಾ.ಪೂರ್ಣಿಮಾ ವೃತ್ತಿಯಲ್ಲಿ ವೈದ್ಯರಾಗಿದ್ದರು. ಅನ್ಯೋನ್ಯ ಸಂಸಾರ ಅವರದಾಗಿತ್ತು. ಆದರೆ ವೈದ್ಯ ದಂಪತಿಗಳ ಬದುಕಿನಲ್ಲಿ ದೊಡ್ಡ ಬಿರುಗಾಳಿಯನ್ನು ಎಬ್ಬಿಸಿದ್ದು ಡಾ.ಪೂರ್ಣಿಮಾ…

‘ತಿರುಗಿ ಒಮ್ಮೆ ನೋಡಬಾರದೆ’ ಸಣ್ಣಕತೆ

ಮನೋಹರ ಅಪ್ಪನಿಗೆ ಹೇಳದೆ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿದ್ದ, ಇದರಿಂದ ಅವನ ಮನಸ್ಸಲ್ಲಿ ತಪ್ಪಿತಸ್ಥನ ಭಾವ ಕಾಡುತ್ತಿತ್ತು. ಇದನ್ನು ಅರಿತ ಅವನ…

ಶೋಷಣೆಯ ಮತ್ತೊಂದು ಮುಖ

ದೇವದಾಸಿಯ ಮಗಳು ಎಂಬ ಕಾರಣಕ್ಕಾಗಿ ಹಾಸ್ಟೆಲ್ ನಲ್ಲಿ ಆಕೆಯನ್ನು ಹೀಯಾಳಿಸುತ್ತಿದ್ದರು. ಇದರಿಂದ ನೊಂದುಕೊಂಡ ಆಕೆ ಹಾಸ್ಟೆಲ್ ವಾಸವನ್ನು ಕೈ ಬಿಟ್ಟು ಸುಮಾರು…

‘ಅರಿವಿನ ಬಾಳು’ ಸಣ್ಣಕತೆ – ವೀಣಾ ಹೇಮಂತ್ ಗೌಡ

ಕೊಡುವವರು ಅವರು… ತೆಗೆದುಕೊಳ್ಳುವವರು ಮತ್ತೊಬ್ಬರು. ಅವರಿಬ್ಬರ ಮಧ್ಯೆ ತಾನು ಯಾರು? ತುಸು ಸಿಟ್ಟಿನವನಾದ ರಾಮಪ್ಪನಿಗೆ ಅನಸಿದ್ದು ಯಾಕೆ?…ಕತೆಗಾರ್ತಿ ವೀಣಾ ಹೇಮಂತ್ ಗೌಡ…

ಏಕಾದಶಿ ಹಿಂದಿನ ಕಥೆ – ರಾಘವೇಂದ್ರ ಪಿ ಅಪರಂಜಿ

ಪಾಂಡುರಂಗನ ಭಕ್ತರು, ಏಕಾದಶಿ ಮಹಿಮೆ ಕುರಿತು ಭಕ್ತರು ಕೇಳಿದಾಗ ಪತ್ರಕರ್ತರಾದ ರಾಘವೇಂದ್ರ ಪಿ ಅಪರಂಜಿ ಅವರು ಹೇಳಿದ ಏಕಾದಶಿ ಕತೆಯನ್ನು ತಪ್ಪದೆ…

‘ಸಾಫ್ಟ್‌ವೇರ್ ಶೆಫ್’ ಸಣ್ಣಕತೆ – ಪುಷ್ಪಾ ಹಾಲಭಾವಿ

ಮೃಣಾಲ್ ಹಾಗೂ ಶಿರೀಷ್ ಇಬ್ಬರದೂ ಹಿರಿಯರು ನೋಡಿ ಮಾಡಿದ ಮದುವೆ. ಇಬ್ಬರೂ ಸಾಫ್ಟ್ ವೇರ್ ಎಂಜಿನಿಯರುಗಳಾಗಿದ್ದರು. ಆಫೀಸ್ ನಲ್ಲಿ ಶಿರೀಷ್ ನಿಗೆ…

‘ಕೃಷ್ಣೋಪದೇಶ’ ಸಣ್ಣಕಥೆ : ಅಪ್ಪಯ್ಯ ಯಾದವ್

ಮಳೆ ನೀರು ಹರಿಯುವಾಗ ತಾನು ಮುಂದೆ ಎಲ್ಲಿ ಹೋಗಿ ಸೇರುತ್ತೇನೆ ಎನ್ನುವುದು ಅದಕ್ಕೆ ಗೊತ್ತಿರುವುದಿಲ್ಲ. ಹಾಗೆ ನಾವೆಲ್ಲರೂ ಎಲ್ಲೋ ಹುಟ್ಟಿ, ಎಲ್ಲೋ…

Home
Search
Menu
Recent
About
×
Aakruti Kannada

FREE
VIEW