“ಕಣ್ಮಣಿ” ಸಣ್ಣಕತೆ : ಅರುಣಾ ಜಿ.ಭಟ್

ರಾಘವೇಂದ್ರ ರಜನಿ ದಂಪತಿಗಳ ಏಕೈಕ ಪುತ್ರಿ ಕಣ್ಮಣಿ. ಮಧ್ಯಮ ವರ್ಗದ ಕೃಷಿ ಕುಟುಂಬ. ಗೋವಿಂದ ಮಾವನ ಫೋನ್ ಕರೆ ಅಪ್ಪನಿಗೆ ಬಂದಾಗ…

‘ನಿನ್ನ ಮೌನ ನೀಡುವ ನೋವು’ ಸಣ್ಣಕತೆ

ಮನೆಯ ಒಂದು ಕೆಲಸಕ್ಕೂ ನಂದೀಶ್ ಕೈ ಜೋಡಿಸುತ್ತಿರಲಿಲ್ಲ. ಅದಿತಿ ಮನೆಯೆಲ್ಲ ಜವಾಬ್ದಾರಿಯ ಜೊತೆಗೆ ನಂದೀಶ್ ನ ಇಷ್ಟಕಷ್ಟಗಳನ್ನು ಮೊದಲೇ ತಿಳಿದು ವ್ಯವಸ್ಥಿತವಾಗಿ…

‘ಆರದ ದೀಪ’ ಸಣ್ಣಕತೆ

ನಿಮ್ಮ ಪ್ರೀತಿಯ ಮೊಮ್ಮಗ ಸಿಕ್ಕನೇ?’ ಎಂದು ಕೇಳಿದ ಕುಮಾರನು, ಅದಕ್ಕೆ ತಾತ ಹೇಳಿದ “ನೀನೇ ಕಣಯ್ಯ, ಚಿಕ್ಕ ಹುಡುಗನಿಗೆ ದೊಡ್ಡ ವಯಸ್ಸಿನ…

‘ಅತಿ ಆಸೆಯ ಹಿಂದೆ’ ಸಣ್ಣಕತೆ

ಇಂದಿನ ಕಾಲದಲ್ಲಿ ಮಕ್ಕಳನ್ನು ಬೆಳೆಸುವುದು ಅತಿ ಕಷ್ಟದ ಕೆಲಸವಾಗಿದೆ. ಎಲ್ಲೆಂದರಲ್ಲಿ ಅಂಗಡಿಗಳು, ಮಾಲ್ ಗಳ ಮಧ್ಯೆ ಮಕ್ಕಳ ಕಣ್ಣು ತಪ್ಪಿಸುವುದು ಕಷ್ಟವಾಗಿದೆ.…

ಸಾವಿನಿರ್ಮಡಿ ಸಿಕ್ಕಳು (ಭಾಗ -೩)

ಚಿನ್ಮಯಿ ತನ್ನ ಅಪ್ಪ-ಅಮ್ಮ ನಾಲ್ಕು ವರ್ಷಗಳ ನಂತರ ಮತ್ತೇ ಅಮೇರಿಕಾಗೆ ಬಂದಿದ್ದರಿಂದ ತುಂಬಾ ಸಂತೋಷಪಟ್ಟಳು. ಮಗಳು ಅಮೇರಿಕಾದ ಹೈವೇ ರಸ್ತೆಗಳಲ್ಲಿ ಯಾವುದೇ…

ಸಾವಿನಿರ್ಮಡಿ ಸಿಕ್ಕಳು (ಭಾಗ -೨)

ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮುಂಭಾಗಕ್ಕೆ ಬಂದು ಆ ವಿಶ್ವವಿದ್ಯಾನಿಲಯದ ಹೆಸರಿನ ದೊಡ್ಡ ಫಲಕವಿರುವ ಜಾಗದಲ್ಲಿ ಚಿನ್ಮಯಿ ಮತ್ತು ಅವಳ ಅಪ್ಪ ಅಮ್ಮ ಇಬ್ಬರು…

ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಾವಿನಿರ್ಮಡಿ ಸಿಕ್ಕಳು…

ವಿಮಾನದಲ್ಲಿ ಚಂದ್ರಶೇಖರ್, ಅವನ ಹೆಂಡತಿ ಶಾರದ ಮತ್ತು ಮಗಳು ಚಿನ್ಮಯಿ ಬೆಂಗಳೂರಿನಿಂದ ಬೋಸ್ಟನ್ ನಗರದ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಪ್ರಯಾಣಿಸುತ್ತಿದ್ದರು. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ…

‘ಭಕ್ತರ ಪರೀಕ್ಷೆ’ ಸಣ್ಣಕತೆ

ಸಮಾಜ ಕಲ್ಯಾಣವನ್ನು ಮಾಡುವವರಲ್ಲಿ ಸ್ವಾಮೀಜಿಯವರ ಪಾತ್ರ ದೊಡ್ಡದು. ಅವರ ಮೇಲೆ ಭಕ್ತರಿಗೆ ಅಪಾರವಾದ ಭಕ್ತಿ ಗೌರವ ಇರುತ್ತದೆ. ಕತೆಗಾರ ಸೋಮೇಶ್ ಕಣದೂರ್…

‘ನೆನಪಿನ ಅಂಬಾರಿ’ ಸಣ್ಣಕತೆ

ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾದ ಸ್ಪಂದನಾಳಿಗೆ ಹಳೆ ನೆನಪುಗಳು ಮಧುರವಾದವು. ಸ್ಪಂದನಾ ಮತ್ತು ಸುಜಯ್ ಪ್ರೇಮಕಥೆಯ ಅಂತ್ಯ ಹೇಗಿತ್ತು ತಪ್ಪದೆ ಓದಿ ಯುವ…

‘ಮೊದಲ ಮಳೆ ಸಂಭ್ರಮ’ ಸಣ್ಣಕತೆ

ಬರಡಾದ ಭೂಮಿಗೆ ನೀರುಣಿಸಲು ಮೊದಲ ಮಳೆ ಬಂದಾಗ ಆದ ಸಂತೋಷವನ್ನು ಸಣ್ಣಕತೆಯಲ್ಲಿ ಹಿಡಿದಿಟ್ಟಿದ್ದಾರೆ ಕತೆಗಾರ್ತಿ ವೀಣಾ ವೈಷ್ಣವಿ ಅವರ ಈ ಕತೆಯನ್ನು…

‘ಬಿಡುಗಡೆಯ ಭಾಗ್ಯ’ ಸಣ್ಣಕತೆ

ಅವಳನ್ನು ನಿರ್ಲಕ್ಷಿಸದೇ ಇದ್ದಿದ್ದರೆ ತಾನು ಮತ್ತು ತನ್ನ ಮಕ್ಕಳು ಇನ್ನು ಸ್ವಲ್ಪ ದಿನ ಸುಖವಾಗಿರುತ್ತಿದ್ದೆವು ಎಂದುಕೊಂಡು ಹೃದಯ ಭಾರವಾಯಿತು. ಹೆಂಡತಿಯೆಂದರೆ ಬರೀ…

‘ಕೇಶವನ ರಶ್ಮಿ’ ಸಣ್ಣಕತೆ

ಕೆಲಸದಾಕೆ ನೀಲಮ್ಮನಿಗೆ ಮುದ್ದಾದ ಎರಡು ವರ್ಷದ ಮಗನಿದ್ದ ಅವನ ಹೆಸರು ರುದ್ರಾ.ಅವನನ್ನು ಯಾರೇ ನೋಡಿದರೂ ಮುದ್ದಿಸುವಷ್ಟು ಪ್ರೀತಿ ಬರುತ್ತಿತ್ತು. ಆದರೆ ಆ…

‘ಒಣಜಂಭದ ಮರಿಬೆಕ್ಕು’ ಮಕ್ಕಳ ಕತೆ

ಸೋನು ಎನ್ನುವ ಮುದ್ದಾದ ಬೆಕ್ಕಿನ ಮರಿಯಿತ್ತು. ಅದಕ್ಕೆ ತನ್ನ ಮೇಲೆ ಜಂಭವಿತ್ತು. ತನ್ನನ್ನು ತಾನು ಹುಲಿ ಅಂದುಕೊಂಡಿತು. ಆ ಹುಂಬು ಧೈರ್ಯದ…

‘ಭಾಡೇ ಕೀ ದೀದಿ’ ಸಣ್ಣಕತೆ

“ಲಕ್ಕಿ…ನಿನ್ನಮ್ಮ ಸತ್ತು ಹೋದ್ಲು, ಗಂಗೆ ನಿನ್ನ ಮಲತಾಯಿ” ಎಂದಾಗಲೇ ಸಂಬಂಧದ ಸೂಕ್ಷ್ಮತೆ ಅರ್ಧಂಬರ್ಧ ಅರ್ಥವಾಗಿದ್ದು. ವಯಸ್ಸಿಗೆ ಬಂದಾಗ ಅವಳಿಗೆ ಗೊತ್ತಾಗಿದ್ದು ಮಹೇಶ.…

Home
Search
Menu
Recent
About
×