ಹೂರಣದ ದೋಸೆ : ಮಂಜುಳ ನವೀನ್

ಉಳಿದ ಒಬ್ಬಟ್ಟಿನ ಹೂರಣದಿಂದ ದೋಸೆ ಮಾಡಿದರೆ, ಒಬ್ಬಟ್ಟಿನಷ್ಟೇ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಸರಳವಾಗಿದೆ.ನಳಪಾಕ ಪ್ರವೀಣೆ ಮಂಜುಳ ನವೀನ್ ಅವರು ಹೇಳಿಕೊಟ್ಟಿದ್ದಾರೆ. ಮಾಡಿ ರುಚಿ ಹೇಗಿದೆ ಎಂದು ತಿಳಿಸಿ…

ಮಾಡುವ ವಿಧಾನ :

ಕಾದ ತವಾ ಗೆ ದೋಸೆ ಹಿಟ್ಟು ಹರಡಿ ಮೇಲೆ ಉಳಿದ ಒಬ್ಬಟ್ಟಿನ ಹೂರಣ ಹಾಕಿ ಎಲ್ಲಾ ಕಡೆ ಹರಡಿ ಮಾಡಿ ಸುತ್ತಲೂ ಎಣ್ಣೆ ಹಾಕಿ ಎರಡು ಕಡೆ ಬೇಯಿಸಿ. ರುಚಿ ರುಚಿಯಾದ ಹೂರಣದ ರೆಡಿ.  ಇದಕ್ಕೆ ಸೈಡ್ ಡಿಶ್ ಆಗಿ ಏನೂ ಬೇಡ ಹಾಗೆ ತಿಂತಾ ಇದ್ರೆ ಒಬ್ಬಟ್ಟಿನ ರುಚಿನೇ ಇರುತ್ತೆ. ಬೇಕು ಅಂದ್ರೆ ಸೈಡ್ ಡಿಶ್ ಕೂಡ ಮಾಡ್ಕೊಬೋದು.


  • ಮಂಜುಳ ನವೀನ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading