‘ಕಾಲ’ ಕವನ – ವಿ.ಎಂ.ಎಸ್.ಗೋಪಿ

ಯಾವ ಕಾಲ ಹುಟ್ಟು ಮಗುವಿಗೆ ತಿಳಿದಿತ್ತ ಈ ಕಾಲ… ಕವಿ ವಿ.ಎಂ.ಎಸ್.ಗೋಪಿ ಅವರ ಲೇಖನಿಯಲ್ಲಿ ಅರಳಿದ ಕವನವನ್ನು ತಪ್ಪದೆ ಮುಂದೆ ಓದಿ….

ಶುಭ ಕಾಲ ಈ ಕಾಲ
ಯಾವ ಕಾಲ
ರಾಹುಕಾಲ ಯಮಗಂಡಕಾಲ
ಗುಳಿಕಾಲ
ಸಾಯುವನಿಗೇ ಗೊತ್ತಾ
ಯಾವ ಕಾಲ
ಹುಟ್ಟು ಮಗುವಿಗೆ
ತಿಳಿದಿತ್ತ ಈ ಕಾಲ
ಎಲ್ಲಾವು ನಮ್ಮ
ಕಾಲ…

ಆ ವಾರ ಈ ವಾರ
ಯಾವ ವಾರ
ಹಣ ಕೊಡುವುದಕ್ಕೇ
ಈ ವಾರ
ಶುಭ ಅಶುಭಕ್ಕೇ
ಯಾವ ವಾರ
ಜೀವನವು ಹೀಗೆ
ನಾವು ನಡೆಯುವುದು ಹಾಗೆ
ದಿನ ಕಾಲ ಬದಲಾಗಲ್ಲಿಲ್ಲ

ಈ ಬದಲಾವಣೆಗೆ
ನಾವೇ ಕಾರಣ
ಸುಳ್ಳುಗೆ ಇದೆ ಬೆಲೆ
ಸತ್ಯಕ್ಕೆ ಇಲ್ಲ ನೆಲೆ
ಬಣ್ಣ ಬಣ್ಣದ ಮಾತಿಗೆ
ಬೆಲೆ ಜಾಸ್ತಿ
ನಾ ಹೀಗೆ ಇರುವೇ
ಸತ್ಯವೇ ಹೇಳುವೇ
ನನ್ನ ಜೀವನವೇ ಹೀಗೆ
ಈ ಮನುಷ್ಯನಿಗೆ ಗೌರವ ಮರ್ಯಾದೆನೇ ಇಲ್ಲವೆ..


  • ವಿ.ಎಂ.ಎಸ್.ಗೋಪಿ – ಲೇಖಕರು, ಸಾಹಿತಿಗಳು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW