ರಂಗ ಸಂಪದ ಆಯೋಜಿಸುತ್ತಿರುವ ಶರತ್ ನಾಟಕೋತ್ಸವ ಅಕ್ಟೋಬರ್ ೭ ರಿಂದ ೯ ರವರೆಗೆ ಲೋಕಮಾನ್ಯ ರಂಗ ಮಂದಿರ, ಬೆಳಗಾವಿಯಲ್ಲಿ ನಡೆಯಲಿದೆ. ತಪ್ಪದೆ ಎಲ್ಲರೂ ಬನ್ನಿ. ನಾಟಕವನ್ನು ಯಶಸ್ವಿಯಾಗಿಸಬೇಕೆಂದು ವಿನಂತಿ.
ನಾಟಕ : ತಾಯಿಯಾಗುವುದೆಂದರೆ
ರಚನೆ,ಅಭಿನಯ : ಪೂಜಾ ರಘುನಂದನ
ನಿರ್ದೇಶನ : ಕೃಷ್ಣಮೂರ್ತಿ ಕವತ್ತಾರ್
ತಂಡ : ರಂಗ ಹೃದಯ ಹಾಸನ ಪ್ರಸ್ತುತಿ
ದಿನಾಂಕ : ಅಕ್ಟೋಬರ್ ೮, ೨೦೨೨
ಸಮಯ : ೬.೩೦ ಸಂಜೆ
ಸ್ಥಳ : ಲೋಕಮಾನ್ಯ ರಂಗ ಮಂದಿರ, ಬೆಳಗಾವಿ
ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್
- ಆಕೃತಿ ನ್ಯೂಸ್