-ಶಾಲಿನಿ ಪ್ರದೀಪ್ ರಂಗದ ಮೇಲೆ ಎರಡು ನೂರು ಪ್ರಯೋಗ ಕಂಡ ಹೂಲಿ ಶೇಖರ್ ಅವರ ಜನಪ್ರಿಯ ನಾಟಕ ಹಲಗಲಿ ಬೇಡರ ದಂಗೆ…
Tag: ನಾಟಕ
ಮೆಟ್ರೋ ರೈಲು ತಯಾರಿಸುವ ಕಾರ್ಖಾನೆಯಲ್ಲಿ ನಾಟಕ ತಯಾರಿಕೆಯ ಕಲಿಕೆಬಿ.ಇ.ಎಂ.ಎಲ್ ನಲ್ಲಿ ನಾಟಕ ರಚನಾ ಶಿಬಿರ
– ಶಾಲಿನಿ ಪ್ರದೀಪ. ಬೆಂಗಳೂರಲ್ಲಿ ಒಂದು ಕಾಲಕ್ಕೆ ಕಾರ್ಮಿಕ ರಂಗಭೂಮಿ ಅದ್ದೂರಿಯಲ್ಲಿತ್ತು. ಹೆಚ್.ಎಂ.ಟಿ ಕಲಾವಿದರು, ಮೈಕೋ ಕಲಾವಿದರು, ಕವಿಕಾ ಕಲಾವಿದರು, ಬೆಮೆಲ್…
ಹೆಚ್. ನರಸಿಂಹಯ್ಯ ರಂಗ ಪ್ರಶಸ್ತಿ ಮೈಸೂರಿನ ರಾಜೇಶ್ ಇವರಿಗೆ
ಬೆಂಗಳೂರಿನ ರಂಗಾಸ್ಥೆ ತಂಡವು ಪ್ರತೀ ವರ್ಷ ರಂಗಭೂಮಿಯಲ್ಲಿ ಅನುಪಮ ಸೇವೆ ಮಾಡಿದ ವ್ಯಕ್ತಿಗೆ ಹೆಚ್. ನರಸಿಂಹಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿದೆ.…
ಸಮಗ್ರ ರಂಗಭೂಮಿಯ ಸಾಂಗತ್ಯಕ್ಕಾಗಿ ರಂಗ ನೇಪಥ್ಯ ಪತ್ರಿಕೆ
ಗೆಳೆಯರಾದ ಶ್ರಿ ಗುಡಿಹಳ್ಳಿ ನಾಗರಾಜ್ ಅವರು ‘ ರಂಗ ನೇಪಥ್ಯ ‘ ಎಂಬ ಹೊಸ ರಂಗ ಪತ್ರಿಕೆಯನ್ನು ತರುತ್ತಿದ್ದಾರೆ. ರಂಗಭೂಮಿಗಾಗಿ ಪ್ರಾಮಾಣಿಕ…
ಎರಡು ಆಲದ ಮರದ ನಡುವಿನ ಬಿಳಿಲು
ರಂಗ ಕಲಾವಿದೆ – ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತೆ ಏಣಗಿ ಲಕ್ಷ್ಮೀಬಾಯಿ ಇವರು ಒಬ್ಬ ಅಸಾಮಾನ್ಯ ರಂಗ ಕಲಾವಿದನ ಪತ್ನಿ. ಅಷ್ಟೇ…