ಅನಂತನಾಗ್ ಜತೆ ಸಂದರ್ಶನಕ್ಕೆಂದು ಪತ್ರಕರ್ತರಾದ ಭಾರತಿ ಹೆಗಡೆ ಅವರು, ಡಿ.ಸಿ.ನಾಗೇಶ್ ಅವರು ಜೊತೆಗೆ ಕುಳಿತಾಗ 3 ತಾಸುಗಳಿಗೂ ಮಿಗಿಲು ಮಾತನಾಡಿದ್ದು ಅವರು…
Author: aakrutikannada
‘ಪಿಸು ಮಾತು’ ಕೃತಿಯ ಮುನ್ನುಡಿ
ಸರ್ವಮಂಗಳ ಜಯರಾಂ ಅವರ ‘ಪಿಸು ಮಾತು’ ಕೃತಿಯಲ್ಲಿನ ಲಲಿತ ಪ್ರಬಂಧಗಳನ್ನು ಒಂದು ರೀತಿಯಲ್ಲಿ ಆತ್ಮಚರಿತ್ರೆಯ ಒಂದು ಭಾಗ ಎಂದೇ ಹೇಳಬಹುದು. ಲೇಖಕರು…
ತಪ್ಪದೆ ಈ ಚಿತ್ರವನ್ನು ನೋಡಿ…
‘ವಧೆ’ ಮತ್ತು ‘ಹತ್ಯೆ’ ಎಂಬ ಎರಡು ಪದಗಳ ಮಧ್ಯ ಇರುವ ಅಂತರವೇನು ಎನ್ನುವುದನ್ನು ಬಹಳ ಚಾಣಕ್ಷತನದಿಂದ ‘ವಧ್ 2’ ಎಂಬ Netflix…
‘ಕವಿ’ ಕವನ – ಎಂ. ಎಸ್. ಆಲಮೇಲ
ಕವಿಯ ಭಾವನೆಯ ಕುರಿತು ಸ್ವತಃ ಕವಿಯೇ ಹೇಳಿದಾಗ ಮೂಡುವುದು ಈ ಕವಿತೆ. ಕವಿ ಎಂ. ಎಸ್. ಆಲಮೇಲ ಅವರು ರಚನೆಯ ಈ…
‘ನಕ್ಸಲೇಟ್’ ಕೃತಿ ಪರಿಚಯ
ಕತೆಗಾರ್ತಿ ಶೈಲಜಾ ಹಾಸನ ಅವರ ನಾಲ್ಕನೇ ಕಥಾ ಸಂಕಲನ ನಕ್ಸಲೇಟ್ ಕುರಿತು ಸುಮಾ ರಮೇಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.…
ಹರಿಶ್ಚಂದ್ರ ಕಾವ್ಯ ಸಂಗ್ರಹ – (ಭಾಗ-೩)
ರಾಘವಾಂಕ ಪಂಡಿತ ಅವರ ರಚನೆಯ ಹರಿಶ್ಚಂದ್ರ ಚಾರಿತ್ರ ಕೃತಿಯ ಕುರಿತು ರವೀಂದ್ರ ಕುಮಾರ್ ಎಲ್ವಿ ಅವರು ಬರೆದ ಈ ಲೇಖನವನ್ನು ತಪ್ಪದೆ…
“ಗುರು ದತ್ತಾತ್ರೇಯ” ಕವನ – ಸವಿತಾ ರಮೇಶ
ಚರಣ ಸ್ಪರ್ಶದಿಂದಲೇ ಪಾಪವೆಲ್ಲವು ನಾಶ…ದತ್ತ ದತ್ತ ನಿನ್ನ ನಾಮ ನಾಲಿಗೆಯಲ್ಲಿರಲಿ…ಕವಿ ಸವಿತಾ ರಮೇಶ ಅವರ ಲೇಖನಿಯಲ್ಲಿ ಅರಳಿದ ಗುರು ದತ್ತಾತ್ರೇಯ ಸ್ಮರಣೆಯನ್ನು…
‘ಮಾಸದ ವಿಜಯ’ ಕೃತಿಯ ಪರಿಚಯ
ಕನ್ನಡದ ಜನಪ್ರಿಯ ಲೇಖಕರಾದ ಯತಿರಾಜ್ ವಿರಾಂಬುಧಿ ಅವರು ವೃತ್ತಿಯಲ್ಲಿ ಇಂಜಿನಿಯರ್. ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಬರೆದಿರುವ ಇವರ ‘ಮಾಸದ ವಿಜಯ ‘ಎನ್ನುವ…
ಅಶ್ವಗಂಧದ ಮಹತ್ವ : ಸುಮನಾ ಮಳಲಗದ್ದೆ
ಅಶ್ವಗಂಧ ಬೇರಿನ ಪುಡಿಯನ್ನು ನೇರವಾಗಿ ನೀರು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬಹುದು. ಅಶ್ವಗಂಧದ ಮಹತ್ವವನ್ನು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು…
‘ಪರಿಕ್ರಮ’ ಕೃತಿ ಪರಿಚಯ
ಬೆಳಕಿನ ಸವಿ ಉಣಿಸಿದ ಕಾದಂಬರಿ ಈ ಪರಿಕ್ರಮ. ಕಾದಂಬರಿಯ ಕರ್ತರು ರಮ್ಯ ಎಸ್. ಈ ಕೃತಿಯ ಕುರಿತು ಲಕ್ಷ್ಮಿ ನಂದ ಅವರು…
ಅಂಗೈಯಲ್ಲಿ ಪ್ರಪಂಚ (ಭಾಗ- ೨೧)
ಎಲ್ಲರೂ ಒಂದಲ್ಲಾ ಒಂದು ಬಾರಿ ನನುಗ್ ಇವಾಗ್ ಮೂಡಿಲ್ಲ, ಆಮೇಲ್ ಮಾಡ್ತೀನಿ, ನಾಳೆ ಮಾಡ್ತೀನಿ ಅಂತಾರಲ್ಲ ಆ ಮೂಡ್ ಅನ್ನೋದು ದುಡ್ಡು…
‘ಮನದ ಗೋಡೆಗಳ ನಡುವೆ’ ಕವನ – ನಾಗರಾಜ ಜಿ. ಎನ್. ಬಾಡ
ನಾಲ್ಕು ಗೋಡೆಗಳಂತಾಗಿದೆ ಮನಸ್ಸು, ಒಲವು ನಲಿವುಗಳ ಬಂಧನವಿಲ್ಲ… ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ…
‘ಇವನೇ’ ಕವನ ಸಂಕಲನ ಪರಿಚಯ
ಶ್ರೀದೇವಿ ಭುಜಂಗಪ್ಪ ಅವರ ‘ಇವನೇ’ ಕವನ ಸಂಕಲನದ ಕುರಿತು ಪದ್ಮಶ್ರೀ ಗೋವಿಂದರಾಜ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ……
‘ಇರುವುದೊಂದೇ ಭೂಮಿ’ ಕೃತಿ ಪರಿಚಯ
ಖ್ಯಾತ ಲೇಖಕರಾದ ನಾಗೇಶ್ ಹೆಗಡೆ ಅವರ ‘ಇರುವುದೊಂದೇ ಭೂಮಿ’ ಕೃತಿ ಪರಿಚಯ ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.…