“ ಕಲಾಯಿ” ಎನ್ನುವುದು ಒಂದು ವಿಶಿಷ್ಟ ಕಲೆ, ಆದರೆ ಈಗಿನ ಮಕ್ಕಳಿಗೆ ಇದು ತಿಳಿಯದು, ನಾವು ಚಿಕ್ಕವರಿದ್ದಾಗ ಇವರು ಬಂದರೆ ಅವರು…
Category: ಜೀವನ
ಮನಸ್ಸಿನ ಪಿಸುಮಾತು – (ಭಾಗ-೧)
ಕನ್ನಡಿಯಂತೆ ಬದುಕು ನಮ್ಮದು. ಎಷ್ಟೇ ಮನಸ್ಸಿಗೆ ನೋವಾದರೂ, ಎಷ್ಟೇ ದುಃಖ ಎದುರಾದರೂ, ಎಷ್ಟೇ ಬೇಡವೆಂದುಕೊಂಡು ಯಾರಿಗೂ ತಿಳಿಯದಂತೆ ಎಲ್ಲರಲ್ಲಿ ಒಂದಾಗಿ ಎಲ್ಲರಂತೆ…
ಪರೀಕ್ಷಾ ಭಯ….!!! – ಸೌಮ್ಯ ಸನತ್
ಹೆತ್ತವರೂ ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲಿ ಎಂದು ಆಶಿಸುವುದು ಸಹಜ. ಆದರೆ ಮಕ್ಕಳು ಮತ್ತು ಹೆತ್ತವರು ಪರೀಕ್ಷೆಯನ್ನು ಯುದ್ಧದ ರೀತಿಯಲ್ಲಿ…
ನೋವು- ಕಣ್ಣೀರಿಗೆ ಆಮಂತ್ರಣ
ವಾಸ್ತವದಲ್ಲಿ ಇರುವ ನಿಜ ಅಥವಾ ಸತ್ಯದ ಅರಿವಾಗದೆ ನಮ್ಮ ಮನಸ್ಸಿನಲ್ಲಿ ಮೂಡುವ ನಂಬಿಕೆಯ ದಾಸರಾಗಿ ಜೀವನದಲ್ಲಿ ಸಾಕಷ್ಟು ಕಷ್ಟ – ನಷ್ಟ,…
ಮನಸ್ಸು ಹಾಗು ಆಲೋಚನೆಗಳು – ಚಂದನ್
ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಅನೇಕ ರೀತಿಯ ಪ್ರಶ್ನೆಗಳು ಸದಾ ಮೂಡತ್ತಲೇ ಇರುತ್ತದೆ. ಅವುಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿ ಸಾಕಷ್ಟು ಬಾರಿ ನಾವು…
ಜೀವನ – ಚಂದನ್
ಪ್ರತಿಯೊಬ್ಬರ ಜೀವನದಲ್ಲಿಯೂ ಕಷ್ಟ ಅಂತ ಬಂದಾಗ ಆ ದೈವ ನಿರ್ಣಯದಂತೆ ಯಾರೋ ಒಬ್ಬರು, ಯಾವುದೋ ಒಂದು ರೀತಿಯಲ್ಲಿ ತಮ್ಮ ಕೈಲಾದಷ್ಟು ಸಹಾಯ,…
ಸಮಯ ಅನ್ನೋದು ಎಷ್ಟು ವಿಚಿತ್ರ
ಕೆಲವರ ನೆನಪುಗಳು ಅಳಿಸಲಾಗದು, ಅವು ಕಣ್ಣಿನ ಮುಂದೆ ನೆನಪಾಗುತ್ತಲೇ ಇರುತ್ತವೆ. ಅಂದರೆ ಬದುಕಿನ ಅಂತ್ಯ ಕಾಣುವ ಕೊನೆ ಕ್ಷಣದವರೆಗೂ ಮನಸ್ಸಿನಲ್ಲಿ ಉಳಿದು…
ಆ ತಾಯಿಯ ಕೃಪೆ – ವೀಣಾ ಶಂಕರ್
ಜೀವನದಲ್ಲಿ ಎಷ್ಟೊಂದು ಗೊತ್ತಿದ್ದೋ ಗೊತ್ತಿಲ್ಲದೆಯೋ ಪವಾಡಗಳು ನಡೆದು ಬಿಡುತ್ತವೆ. ವೀಣಾ ಶಂಕರ್ ಅವರ ಪತಿ ಜೀವನದಲ್ಲಿ ನಡೆದ ಒಂದು ಪವಾಡದ ಕುರಿತು…
ಪಶ್ಚಾತ್ತಾಪ – ಚಂದನ ಚಂದು
ತಿಳಿದೋ ಅಥವಾ ತಿಳಿಯದೆಯೋ ನಮ್ಮಿಂದ ಕೆಲವೊಮ್ಮೆ ಮಾಡಿದ ತಪ್ಪು ಜೀವನ ಪರ್ಯಂತ ನೆನಪುಗಳಲ್ಲಿ ಕಾಡುತ್ತಲೇ ಇರುತ್ತದೆ. ಚಂದನ ಚಂದು ಅವರ ಲೇಖನಿಯಲ್ಲಿ…
ನಿಮ್ಮ ಮೇಲೆ ನಂಬಿಕೆ ಇರಲಿ – ಸಂಪಿಗೆ ವಾಸು
ರಾಜ ತನ್ನ ಸ್ನೇಹಿತನಿಂದ ಎರಡು ಗರುಡ ಪಕ್ಷಿಗಳನ್ನು ಕಾಣಿಕೆಯಾಗಿ ತಂದಿದ್ದನು. ಆದರೆ ಆ ಸುಂದರ ಗರುಡ ಪಕ್ಷಿಗಳು ಎಷ್ಟೇ ತಿಂಗಳಾದರೂ ಹಾರುವ…
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ
ಚಿಕ್ಕವರಿದ್ದಾಗ ಒಂದು ರೀತಿಯ ಭಾವನೆಗಳಿರುತ್ತದೆ. ದೊಡ್ಡವರಾದರೆ ಓದುವುದು ಇರುವುದಿಲ್ಲ, ಕೈಯಲ್ಲಿ ಹಣವಿರುತ್ತದೆ ಎನ್ನುವ ಭಾವ, ಅದೇ ದೊಡ್ಡವರಾದಾಗ ಚಿಕ್ಕವರಿದ್ದಾಗ ಮನೆಯ ಸಾಲ,…
ಬಾಂಧವ್ಯ ಬೆಸೆಯುವ ಸಂಕ್ರಾಂತಿ ಸಂಭ್ರಮ
ಸೂರ್ಯದೇವನು ದಕ್ಷಿಣದಿಂದ ಉತ್ತರದೆಡೆಗೆ ತನ್ನ ಪಥವನ್ನು ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸುವ ಪುಣ್ಯ ಕಾಲವೇ ಉತ್ತರಾಯಣ.ಸಂಕ್ರಾಂತಿ ಗ್ರಾಮೀಣ ಪ್ರದೇಶಗಳಲ್ಲಿ ಆಚರಿಸುವ ಹಬ್ಬವಾಗಿದ್ದು…
ಬಾಂಧವ್ಯದ ಸಂಕೇತ ಹಚ್ಚೆಯ ಕುಡಿಕೆ….
ನಮ್ಮ ಅಜ್ಜಿಗಳ ಕಾಲದಲ್ಲಿದ್ದ ಹಚ್ಚೆ, ಈಗ ಟ್ಯಾಟೂ ಕಾಲವಾಗಿದೆ. ಹಿಂದಿನ ಕಾಲದವರು ಹಚ್ಛೆಯನ್ನು ಯಾಕೆ ಹಾಕಿಕೊಳ್ಳುತ್ತಿದ್ದರು ಎನ್ನುವುದನ್ನು ತಿಳಿದರೆ ಸೂಜಿಗವೆನ್ನಿಸುತ್ತದೆ. ಡಾ.…
‘ನಿರಾಸೆ’ ದುಃಖಕ್ಕೆ ಕಾರಣ – ಚೇತನ ಭಾರ್ಗವ
ಜೀವನದಲ್ಲಿ ನಿರಾಸೆ ಯಾಕೆ ಆಗುತ್ತದೆ. ಆ ನಿರಾಸೆ ನಮ್ಮ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಚೇತನ ಭಾರ್ಗವ…