ರೆಕ್ಕೆ ಬಂತು. ಹಾರಿಹೋದ್ವು. ಹೇಳಿದ್ದು ಶಾಂತವ್ವಾ. ಶಕ್ತಿ ಇದ್ದಾಗ ದುಡಿದು ತನ್ನ ಮಕ್ಕಳಿಗೆ ವಿದ್ಯಾಕೊಡಸಿದ್ಲು. ವಯಸ್ಸಾದ ಕಾಲಕ್ಕೆ ಆಕೆಯನ್ನ ಭಿಕ್ಷೆಯೆತ್ತೋ ಹಾಗೆ…
Category: ಸಣ್ಣಕತೆಗಳು
‘ತಾನೊಂದು ಬಗೆದರೆ’ ಸಣ್ಣಕತೆ : ವೈ.ಕೆ.ಸಂಧ್ಯಾ ಶರ್ಮ
ಆ ವೃದ್ಧ ದಂಪತಿಗಳು ಸಾಕಷ್ಟು ಹಣ ಇಟ್ಟುಕೊಂಡು ವಿದೇಶಯಾತ್ರೆಗೆ ಹೊರಟಿದ್ದರು.ಉಳಿದಷ್ಟು ಕಾಲ ಹಾಯಾಗಿ ವಿಶ್ವಪರ್ಯಟನೆ ಮಾಡುವ ಇರಾದೆಯಿಂದ. ಆದರೆ…ಏನಾಯಿತು ತಪ್ಪದೆ ಮುಂದೆ…
“ಮಾಜಿ ವೇಶ್ಯೆ” ಸಣ್ಣಕತೆ : ಪ್ರಬಂಧ ಅಂಬುತೀರ್ಥ
ಪೂರ್ಣಿಮಾ, ಚಂದ್ರಶೇಖರ ಮೊದಲರಾತ್ರಿಯಲ್ಲಿ ಎಲ್ಲರ ಮೊದಲರಾತ್ರಿಯಂತೆ ಇರಲಿಲ್ಲ. ಒಂದೆರೆಡು ತಿಂಗಳಾದರೂ ಪೂರ್ಣಿಮಾ ಗಂಡ ಚಂದ್ರಶೇಖರನ ಜೊತೆಗಾಗಲಿಲ್ಲ. ಅದಕ್ಕೆ ಪೂರ್ಣಿಮಾ ಅನುಭವಿಸಿದ ನೋವುಗಳಿದ್ದವು.…
‘ಅಗೆತ’ ಸಣ್ಣಕತೆ – ವೈ.ಕೆ.ಸಂಧ್ಯಾ ಶರ್ಮ
ನಿಜ ಹೇಳುವುದಾದರೆ ಅವಳಿಗೆ ಸುತ್ತುವರಿದ ಹುಡುಗರಿಗೆ ಅವಳು ಸ್ವಲ್ಪ ಸಲುಗೆ ಕೊಟ್ಟಿದ್ದರೂ ಸಾಕಿತ್ತು ಆ ರೀತಿಯ ರೊಮ್ಯಾಂಟಿಕ್ ಕ್ಷಣಗಳು ಅವಳನ್ನು ಮುತ್ತದಿರುತ್ತಿರಲಿಲ್ಲ.…
‘ಸಾರಾ ಬಾರ್ಟ್‌ಮನ್’ ಸಣ್ಣಕತೆ : ಪ್ರೊ. ರೂಪೇಶ್ ಪುತ್ತೂರು
ಡಿಸೆಂಬರ್ 29, 1815 ರಂದು, ಪ್ಯಾರಿಸ್ ನಲ್ಲಿ ನಡೆಯುತ್ತಿದ್ದ ವೇದಿಕೆಯ ಪ್ರದರ್ಶನದ ನಡುವೆಯೇ, ಸಾರಾ ಇಪ್ಪತ್ತಾರನೇ ವಯಸ್ಸಿನಲ್ಲಿ ನಿಧನರಾದರು. ಸಾವಿನ ನಂತರವೂ…
‘ಮಕ್ಕಳೆಂದರೆ ಹಾಗೇನೇ’ ಸಣ್ಣಕತೆ – ವೈ.ಕೆ.ಸಂಧ್ಯಾ ಶರ್ಮ
ಪ್ರಭಾಳಿಗೆ ಮಗನ ಮೇಲೆ ಹುಸಿಮುನಿಸು. ಆದರೆ ಅದನ್ನು ಸಾಧಿಸಲು ಆಗುವುದಿಲ್ಲವೆಂದು ಅವಳಿಗೂ ಗೊತ್ತು. ಈ ಮುಸುಕಿನ ಗುದ್ದಾಟ ಸ್ವಲ್ಪ ದಿನ ನಡೆಯಿತು.…
‘ಅವಿವಾಹಿತ ತಾಯಿ’ ಸಣ್ಣಕತೆ
ಅಪ್ಪ ಅಮ್ಮನ ಜವಾಬ್ದಾರಿಯಿಂದ ಆಕೆ ಮದುವೆಯಾಗದೆ ಕೂತಳು. ಅಮ್ಮ ಅಪ್ಪ ಕಾಲವಾದ ಮೇಲೆ ಆಕೆ ಒಂಟಿ ಅಂದುಕೊಳ್ಳಲಿಲ್ಲ. ಸಂತೋಷದಿಂದ ಜೀವನ ನಡೆಸ…
‘ಪ್ರತ್ಯುಪಕಾರ’ ಸಣ್ಣಕತೆಗಳು
ವಿಜಯನಿಗೆ ತನ್ನ ಅಣ್ಣ ಜಯ್ಕುಮಾರನ ಅಂದರೆ ದೊಡ್ಡಮ್ಮನ ಮಗನ ಮದುವೆಗೆ ಗೊತ್ತಾಗಿದ್ದೇ ತಡ ಖುಷಿಯೋ ಖುಷಿ. ದೊಡ್ಡಮ್ಮನ ಮಗನ ಮದುವೆ ಯಾರಿಗೂ…
“ಮೊಬೈಲ್ ಅವಾಂತರ” ಸಣ್ಣಕತೆ
ಮೊಬೈಲ್ ನಲ್ಲಿ ಬಂದ ಮೆಸ್ಸೇಜ್ ನೋಡಿ ಗಾಬರಿಯಾದೆ, ಆ ಗಾಬರಿಯಿಂದ ಒಂದು ವಾರ ಮೊಬೈಲ್ ನ್ನು ಕಣ್ಣೆತ್ತು ನೋಡಲಿಲ್ಲ. ಅಂತದ್ದು ಏನಾಯಿತು…
“ಬಸ್ಯಾ… ಯಾಪಿ ಬಡ್ಡೇ” ಸಣ್ಣಕತೆ – ಕವಿತಾ ಹೆಗಡೆ ಅಭಯಂ
ಬಸ್ಯಾ ಹುಟ್ಟುಹಬ್ಬದ ದಿನವನ್ನು ಸಂಭ್ರಮದಿಂದ ಎಲ್ಲರೂ ಆಚರಿಸುತ್ತಿದ್ದರು, ಅದನ್ನು ನೋಡಿ ಚಿನ್ನಿ ಅವರಮ್ಮನಿಗೆ ನನ್ನ ಹುಟ್ಟುಹಬ್ಬವನ್ನು ಬಸ್ಯಾನ ಹುಟ್ಟುಹಬ್ಬದಂತೆ ಅದ್ದೂರಿಯಾಗಿ ಯಾಕೆ…
ಮೋಸ ಹೋಗೋಣ ಬನ್ನಿ – ಡಾ.ಅಜಿತ ಹರೀಶಿ
ನೂರರ ನೋಟು ಉದಯನ ಕಿಸೆಯಿಂದ ಹೊರಬಂತು. ಮತ್ತೆ ಏನೇನೋ ನುಡಿದಳು ಕೊರವಂಜಿ. ಕೊನೆಗೆ, ನೋಟು ಎರಡಾಗಬಾರದು ಮೂರು ಮಾಡು. ಇನ್ನೊಂದು ದೊಡ್ಡ…
‘ಹೆಣ್ಣಿನ ಬಾಳು’ ಸಣ್ಣಕತೆ – ಸ್ವರ್ಣಲತಾ ಎ ಎಲ್
ಗಂಡ ಮಾಡಿಕೊಂಡಿದ್ದ ಸಾಲವನ್ನು ಗೌರಿ ತೀರಿಸಲು ಸೆಣೆಸಾಡುತ್ತಿದ್ದಳು, ಆದರೆ ಗಂಡ ಅವಳಿಗೆ ನೆಮ್ಮದಿ ಕೊಡಲೇ ಇಲ್ಲಾ, ಕೊನೆಗೆ ಗೌರಿ ತಗೆದುಕೊಂಡ ನಿರ್ಧಾರ…
‘ನಕ್ಷತ್ರಗಂಗಳ ಚೆಲುವೆ’ ಸಣ್ಣಕತೆ – ಸ್ಮಿತಾ ಬಲ್ಲಾಳ್
ಅವಳನ್ನು ಅಷ್ಟೊಂದು ಹಚ್ಚಿಕೊಂಡ ನನಗೆ ಒಂದು ದಿನವೂ ಅವಳನ್ನು ನೋಡದೇ ಇರಲಾಗುತ್ತಿರಲಿಲ್ಲ. ಇವತ್ತು ಅವಳು ಕಾಣದೇ ಇದ್ದಾಗ ‘ನಾನೆಷ್ಟು ಅವಳನ್ನು ಹಚ್ಚಿಕೊಂಡಿದ್ದೇನೆ’…
‘ಒಂಟಿ ಹಕ್ಕಿ’ ಸಣ್ಣಕತೆ – ರಶ್ಮಿ ಉಳಿಯಾರು
ಅಪ್ಪ ಕೃಷ್ಣರಾಯರು ತಿರಿ ಹೋದ ಮೇಲೆ ಮನೆಯ ಜವಾಬ್ದಾರಿಯನ್ನೆಲ್ಲ ಹಿರಿಯ ಮಗ ಶ್ರೀಧರ ತಗೆದುಕೊಂಡ. ನಾಲ್ಕು ಜನ ತಮ್ಮ ಮತ್ತು ಐದು…