ರಾಷ್ಟ್ರಕವಿ ಪ್ರೊ.ಜಿ.ಎಸ್.ಶಿವರುದ್ರಪ್ಪನವರು ನಮ್ಮನ್ನು ಅಗಲಿ ಇಂದಿಗೆ (23-12-2021) ಎಂಟು ವರ್ಷಗಳು ತುಂಬುತ್ತಿವೆ. ಅಗಲಿದ ಪ್ರೊ.ಜಿಎಸ್ಎಸ್ ಅವರ ಸ್ಮರಣಾರ್ಥ ಇಂದು ಸಂಜೆ 4:00…
Category: ಆಕೃತಿ ನ್ಯೂಸ್
ಓದಿ ತಿಳಿಯಿರಿ ಕನ್ನಡದಲ್ಲಿ ಮಾಹಿತಿಗಳನ್ನು. ವೃತ್ತಿಪರ ಕೋರ್ಸ್ ಮಾಹಿತಿ, ಹೂಲಿ ಶೇಖರ ರ ನಾಟಕ ಸಂಗ್ರಹ ಬಿಡುಗಡೆ, ಹೆಚ್. ನರಸಿಂಹಯ್ಯ ರಂಗ ಪ್ರಶಸ್ತಿ, ವನ್ಯಜೀವಿಗಳ ಸಂರಕ್ಷಕ ಈ ಪ್ರಸನ್ನ ಕುಮಾರ, ಭಾಷಾಂತರ ಭಾಷೆಗಳ ಅನುಸಂಧಾನ & ಕಾರ್ಯಕ್ರಮ, ವಿಜಯ ಕರ್ನಾಟಕದ ಕನ್ನಡ ಉತ್ಸವ, ‘ಭಾರತೀಯ ವಿದ್ಯಾ ಭವನ’ ಪತ್ರಿಕೋದ್ಯಮ ಕಾಲೇಜಿಗೀಗ ಚಿನ್ನದ ಹಬ್ಬ ಹೀಗೆ ಹತ್ತು ಹಲವು ವಿಶಯಗಳು ನಿಮಗಾಗಿ. ಇದು ಜಗತ್ತಿನ ಕನ್ನಡಿಗರಿಗಾಗಿ.
ರಾಜೇಶ್ವರಿ ತೇಜಸ್ವಿ ಅವರಿಗೆ ನುಡಿ ನಮನ
ರಾಜೇಶ್ವರಿ ತೇಜಸ್ವಿಯವರಿಗೆ ಪತ್ರಕರ್ತ ,ಲೇಖಕರು ಆದ ಉಗಮ ಶ್ರೀನಿವಾಸ್ ಅವರಿಂದ ನುಡಿ ನಮನ. ಹೋಗಿಬನ್ನಿ ಮೇಡಂ ...
ಯೂಟ್ಯೂಬ್ ನಲ್ಲಿ ಭಾವಗೀತೆ ಬಿಡುಗಡೆ – ಚನ್ನಕೇಶವ ಜಿ ಲಾಳನಕಟ್ಟೆ
ಚನ್ನಕೇಶವ ಜಿ ಲಾಳನಕಟ್ಟೆ ಅವರ ಸಾಹಿತ್ಯದ ವಿಭಿನ್ನ "ದುಂಬಿಯೊಂದು ಹಾರಿಬಂದು " ನಾಳೆ ಬಿಡುಗಡೆಯಾಗಲಿದ್ದು, ಶೋತೃಗಳ ಗಮನ ಸೆಳೆಯಲಿದೆ.
ಮುಷ್ತಾಕ್ ಹೆನ್ನಾಬೈಲ್ “ಮನಲೋಕ” ಬಿಡುಗಡೆ
ಮುಷ್ತಾಕ್ ಹೆನ್ನಾಬೈಲ್ ಅವರ "ಮನಲೋಕ" ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರದಂದು ಸಾಹಿತ್ಯಾಸಕ್ತರ ನಡುವೆ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಕುರಿತು ವರದಿ ಇಲ್ಲಿದೆ.…
‘ಅನಂತಾಶ್ವಥ’ ಸಂಗೀತ ಕಾರ್ಯಕ್ರಮ
ಸುಗಮಸಂಗೀತದ ದೊರೆ ಮೈಸೂರು ಅನಂತಸ್ವಾಮಿ ಮತ್ತು ಸುಗಮಸಂಗೀತದ ಸರದಾರ ಡಾ.ಸಿ.ಅಶ್ವಥ್ ಅವರ ಸವಿನೆನಪಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಗೀತಾಸಕ್ತರಿಗೆ ಸ್ವಾಗತ...
“ಮನಲೋಕ” ಕೃತಿ ಬಿಡುಗಡೆ ಸಮಾರಂಭ
ಮುಷ್ಠಕ್ ಹೆನ್ನಾಬೈಲ್ ಅವರ ಎರಡನೇಯ ಕೃತಿ "ಮನಲೋಕ" ಡಿಸೆಂಬರ್ 5 ರಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.…
ಕಾಡುಪಾಪ (Slender loris ) – ಡಾ ಯುವರಾಜ್ ಹೆಗಡೆ
ಮಲೆನಾಡಿನ ಆಡುಭಾಷೆಯಲ್ಲಿ ಚಗಳಿನೊಣ ಕುರಿತು ಪಶುವೈದ್ಯೆ ಡಾ ಯುವರಾಜ್ ಹೆಗಡೆ ಅವರು ಓದುಗರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.ಮುಂದೆ ಓದಿ...
‘ದೇವರುಗಳಿವೆ ಎಚ್ಚರಿಕೆ’ ನಾಟಕ ಪ್ರದರ್ಶನ
ಸಂಗಮೇಶ್ ಉಪಾಸೆ ಅವರು ಬರೆದ 'ದೇವರುಗಳಿವೆ ಎಚ್ಚರಿಕೆ' ನಾಟಕ ಎಡಿಎ ರಂಗಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ನವೆಂಬರ್ ೨೫, ೨೦೨೧ ರಂದು ಸಾಯಂಕಾಲ…
ವರಕವಿ ಬೇಂದ್ರೆ ಪುಣ್ಯಸ್ಮರಣೆ, ಸಾಹಿತಿ ರಾಮಣ್ಣ ಬ್ಯಾಟಿ ನುಡಿ ನಮನ
ವರಕವಿ ಬೇಂದ್ರೆ 41ನೇ ಪುಣ್ಯಸ್ಮರಣೆ ಮತ್ತು ಸಾಹಿತಿ ರಾಮಣ್ಣ ಬ್ಯಾಟಿ ನುಡಿ ನಮನ ಕಾರ್ಯಕ್ರಮ.
ಗಣೇಶ್ ಕಾಸರಗೋಡು ಅವರ ‘ಚೌಕಟ್ಟಿಲ್ಲದ ಚಿತ್ರಪುಟಗಳು’
ಗಣೇಶ್ ಕಾಸರಗೋಡು ಅವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 40 ನಲವತ್ತು ವರ್ಷಗಳು ಪೊರೈಸಿವೆ.ಜೊತೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅವರಿಗೆ ಆಕೃತಿಕನ್ನಡ ಮ್ಯಾಗಝಿನ್ ಕಡೆಯಿಂದ ಶುಭಕೋರುತ್ತದೆ.
ಡಾ.ಸಂಗಮೇಶ ತಮ್ಮನಗೌಡ್ರರವರ 103 ನೇ ಗ್ರಂಥ ಬಿಡುಗಡೆ
ಡಾ. ಸಂಗಮೇಶ ತಮ್ಮನಗೌಡ್ರರವರ 103 ನೇ ಪುಸ್ತಕ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಾಹಿತ್ಯ ಅಭಿಮಾನಿಗಳು ಸದರಿ…
ಶ್ರೀ ಮಾರ್ಕಂಡೇಯ ಮುನಿ ದೇಶಿಕೇಂದ್ರ ಸ್ವಾಮೀಜಿ ಲಿಂಗೈಕ್ಯ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿಯ ಶ್ರೀಮದ್ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ಮಾರ್ಕಂಡೇಯ ದೇಶಿಕೇಂದ್ರ ಸ್ವಾಮೀಜಿಯವರು ಇಂದು ಜಂಬೂಶಾಂತಿ…
ಬೂದಿಹಾಳ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವ
ಬೂದಿಹಾಳ ಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಮಾರನಬಸರಿಯ ಭಗತ್‍ಸಿಂಗ್ ಯುವಕ ಸಂಘ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು.
ಕಿತ್ತೂರ ರಾಣಿ ಚೆನ್ನಮ್ಮನ ೧೯೮ ನೇಯ ವಿಜಯೋತ್ಸವ
ಕಿತ್ತೂರ ರಾಣಿ ಚೆನ್ನಮ್ಮನ ೧೯೮ ನೇಯ ವಿಜಯೋತ್ಸವ ರೋಣ ತಾಲೂಕಿನ ಗುಜಮಾಗಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಮುಂದೆ ಓದಿ...