ಸದ್ಯ ಉಚಿತ ಪಾಸ್ಗಳು ಲಭ್ಯವಿದ್ದು ಆಸಕ್ತಿ ಇರುವವರು.. ಮತ್ತೊಬ್ಬರಿಗೆ ಉಡುಗೊರೆಯಾಗಿ ನೀಡ ಬಯಸುವವರು ಈ ನಂಬರ್ ಗೆ ಕರೆ ಮಾಡಿ : ೮೦೭೩೯೪೮೦೭೩
ಸದ್ಯ ರಂಗ ಚಟುವಟಿಕೆಗಳು ಸ್ಥಿರವಾಗಿರುವ ಈ ಕರೋನ ಕಾಲಘಟ್ಟದಲ್ಲಿ ನಾಟಕೋತ್ಸವ ಮಾಡೇ ಮಾಡ್ತೀವಿ ಅಂತ ಪಣ ತೊಟ್ಟು, ಅದಕ್ಕಾಗಿಯೇ ಹಲವಾರು ತಿಂಗಳುಗಳಿಂದ ದುಡಿಯುತ್ತ ಈ ಮಳೆಗೂ ಹೆದರದೆ ಸಕಾರಾತ್ಮಕ ಯೋಚನೆಯಲ್ಲಿಯೇ ಕೊನೆಗೆ ನಮ್ಮೆಲ್ಲರ ಮುಂದೆ ಸಂಸ ರಂಗಮಂದಿರದಲ್ಲಿ ಶಂಕರನಾಗ್ ನಾಟಕೋತ್ಸವವನ್ನು೪ ದಿನಗಳ ಕಾಲ ೨೩ /೨೪ /೨೫ /೨೬ ಹಮ್ಮಿಕೊಂಡಿರುವ ನಯನ ಮತ್ತು ರಾಜಗುರು ತಂಡಕ್ಕೆ ಶುಭವಾಗಲಿ.
ಬನ್ನಿ ಭಾಗವಹಿಸಿ… ರಂಗಭೂಮಿಯನ್ನು ಉಳಿಸಿ, ಬೆಳೆಸಿ…