‘ನಾಂದಿ’ ಚಿತ್ರದ ಸುತ್ತ : ರಾಘವನ್ ಚಕ್ರವರ್ತಿ

ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳ ‘ಮೂಲಪುರುಷ’ ನಾದ ‘ನಾಂದಿ’ ಚಿತ್ರ, ಕಿವುಡು-ಮೂಗ ಮಗುವನ್ನು ಹೆತ್ತ ಆದರ್ಶ ಶಿಕ್ಷಕನ ಕತೆಯಿದು. ಈ ಕುರಿತು…

“ಆಭ್ಯಂತರ ಕುಟ್ಟವಾಲಿ” ಸಿನಿಮಾ ಸುತ್ತ

ಮಲಯಾಳಂ ಭಾಷೆಯ ಸಿನಿಮಾ “ಆಭ್ಯಂತರ ಕುಟ್ಟವಾಲಿ” ಕನ್ನಡದಲ್ಲಿ ಇದರರ್ಥ ಕೌಟುಂಬಿಕ ಅಪರಾಧಿ. ರಮ್ಯಾನಂದ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ…

ಎಲ್ಲೆಡೆ ‘ಕಾಂತಾರ ಚಾಪ್ಟರ್ ೧’ ಹವಾ …

ರಿಷಬ್ ಶೆಟ್ಟಿಯವರ ಎರಡನೆ ಪ್ರಯೋಗ ‘ಕಾಂತಾರ ಚಾಪ್ಟರ್ ೧’ ಬಗ್ಗೆ ಅದು ಬಿಡುಗಡೆಯಾದಂದಿನಿಂದ ಅದರಲ್ಲಿ ದೋಷಗಳಿವೆ ಎಂದು ಕೆಲವು ವಿರೋಧದ ಅಲೆಗಳು…

ಇನ್ನೊಂದು ಸೃಷ್ಟಿಕೋನದಲ್ಲಿ ‘ಕಾಂತಾರ ಚಾಪ್ಟರ್ 1’

ಸಿನಿಮಾ ಗೆಲ್ಲಬೇಕಾದರೆ ಹೇಗೆ ಮಾರ್ಕೆಟಿಂಗ್ ಮಾಡಬೇಕು ಎಂಬುದನ್ನು ಕಾಂತಾರ ಚಾಪ್ಟರ್ ೧ ನೋಡಿ ಸಿನಿಮಾ ಇಂಡಸ್ಟ್ರಿಯವರು ಕಲಿಯಬೇಕು. ಕಾಂತಾರ ಚಾಪ್ಟರ್ ೧…

ಗಂಡಿಗಿಲ್ಲದ ಈ ಬಗೆಯ ಶೀಲದ ಹೊರೆ ಹೆಣ್ಣಿಗೇಕೆ ಬರಬೇಕು?

ಭೌತಿಕ ಶುದ್ಧತೆಗೂ ಮಿಗಿಲಾಗಿ ಮಾನಸಿಕ ಶುದ್ಧತೆಯನ್ನಾಧರಿಸಿ ವ್ಯಾಖ್ಯಾನಿಸಿದರೆ ಬಹುಶಃ ಯಾವ ಗಂಡೂ ಮದುವೆಗೆ ಮುನ್ನ ತನ್ನ ಶೀಲವನ್ನು ಉಳಿಸಿಕೊಂಡಿರಲು ಸಾಧ್ಯವಿಲ್ಲವೇನೋ! ಕಾರಣ…

ದೃಶ್ಯ ಶ್ರೀಮಂತಿಕೆಯ ಭೂತನರ್ತನ ಕಾಂತಾರ ೧

ನಿಮಗೆ ಹಿಂದಿನ ಕಾಂತಾರದಲ್ಲಿನ ” ವರಾಹ ರೂಪಂ ” ಹಾಡನ್ನು ನೋಡಿದಾಗ- ಕೇಳಿದಾಗ ಆಗಿದ್ದ ವಿಶೇಷ ಅನುಭೂತಿಗೂ , ಇಂದಿನ ಕಾಂತಾರ…

ಹೋಟೆಲ್ ಮಾಣಿ ಕನ್ನಡ ಕಣ್ಮಣಿಯಾದ ಕಥನ

ಕ್ಲಾಪ್ ಬಾಯ್ ಆಗಿದ್ದ ರಿಷಬ್ ಅವರ ಕಿವಿಗಳಲ್ಲಿ ಚಪ್ಪಾಳೆಗಳದ್ದೇ ಅನುರಣನ! ಶಾಲಾ ಪರೀಕ್ಷೆಗಳಲ್ಲಿ 30-35% ಅಂಕ ಪಡೆಯಲು ಹೆಣಗಾಡುತ್ತಿದ್ದವರು ರಿಷಬ್. ಆದರೆ…

‘ನಾನು ಮತ್ತು ಗುಂಡ 2’ ಸಿನಿಮಾ

ನಾನು ಮತ್ತು ಗುಂಡ ೨ ಸಿನಿಮಾ ನೋಡುತ್ತಾ ನೋಡುತ್ತಾ ನನ್ನ ಛಬ್ಬಿಯ ನೆನಪಾಗಿ ಅತ್ತುಬಿಟ್ಟೆ. ನನ್ನ ಛಬ್ಬಿಯು ಸಿನಿಮಾದ ಗುಂಡನಂತೆ ಮತ್ತೆ…

ಗೆದ್ದರೂ ಬಲಿಪಶುವಾದ ಪ್ರತಿಭಾವಂತ : ಒಪ್ಪೆನ್ಹೈಮರ್

ಆತ ಜೂಲಿಯಸ್ ರಾಬರ್ಟ್ ಒಪ್ಪೆನ್ಹೈಮರ್. (ಅಪ್ಪೆನ್ಹೈಮೆರ್, ಒಪನ್ಹೀಮರ್) ಅಸಾಧಾರಣ ಪ್ರತಿಭಾವಂತ. ಅಮೆರಿಕ ಅಣು ಬಾಂಬ್ ತಯಾರಿಸಲು ಆರಂಭಿಸಿದ ’ಮ್ಯಾನ್ ಹಟನ್’ ಯೋಜನೆಯ…

ಚರಿತ್ರೆ ಪರಂಪರೆಯೊಂದಿಗೆ ಸ್ತ್ರೀ ಸಂವೇದನೆಯ ಅನಾವರಣ

ಬರಗೂರು ರಾಮಚಂದ್ರಪ್ಪರ ನಿರ್ದೇಶನದ ಚಿತ್ರ ‘ಸ್ವಪ್ನ ಮಂಟಪ’ ಹಲವು ಕಾರಣಗಳಿಗೆ ಇಷ್ಟವಾಗುತ್ತದೆ. ಮೂಲತಃ ಕಲಾತ್ಮಕ ಮಾದರಿಯ ಚಿತ್ರವಾದರೂ ತಮ್ಮ ಬಿಗು ನಿರೂಪಣೆಯ…

ಬದುಕಿಗೊಂದು ಸೆಲೆ (ಭಾಗ – ೧೪)

2025 ರ ಜೂನ್ 20 ರಂದು ಬಿಡುಗಡೆಯಾದ ಅಮೀರ್ ಖಾನ್ ಅವರ ಹಿಂದಿ ಚಲನಚಿತ್ರ ಸಿತಾರೇ ಜಮೀನ್ ಪರ್ ಸ್ಪಾನಿಶ್ ಚಲನಚಿತ್ರ…

“ಸುಮಾರು” ಎನಿಸಿಬಿಡುವ ” ಸು‌ ಫ಼್ರಂ ಸೋ..” !

ಒಟ್ಟಾರೆಯಾಗಿ ಯಶಸ್ವಿ‌ಯಾಗಿ ಪ್ರದರ್ಶಿತವಾಗುತ್ತಿರುವ ಸು ಫ಼್ರಂ ಸೋ‌….ಒಮ್ಮೆ‌ ನೋಡಲಡ್ಡಿಯಿಲ್ಲದ ಸಿನಿಮಾ. ಅದರೆ ಒಂದು ಮಾತು. ಯಾವ ನಿರೀಕ್ಷೆಯೂ‌ ಇಲ್ಲದೇ, ಹಾಗೇ ಸುಮ್ಮನೇ…

ಹಣ್ಣು ಕೊಡೋ ಮರಕ್ಕೆ ಕಲ್ಲು ಹೊಡೆಯೋವ್ರೆ ಜಾಸ್ತಿ!

ಅವರ ಮೊದಲ ನಿರ್ದೇಶನದ “ತಾಜ್ ಮಹಾಲ್” ಸಿನಿಮಾ ತೆರೆಕಂಡು ಇಂದಿಗೆ (ಜುಲೈ 25) ಸರಿಯಾಗಿ 17 ವರ್ಷಗಳಾಗಿದೆ. ಅವರು ಸಿನಿಮಾ ಮತ್ತು…

‘ನರಿವೇಟ್ಟಾ’ ಮಲಯಾಳಂ ಸಿನಿಮಾ ಸುತ್ತ

ಮಲಯಾಳಂ ಸಿನಿಮಾಗಳು ಅವುಗಳ ಕಂಟೆಂಟ್‌ ನಿಂದಲೇ ಇಷ್ಟವಾಗುತ್ತವೆ. ʼನರಿವೇಟ್ಟಾʼ ಸಿನಿಮಾ ಕುರಿತು ರಂಗಚಿಂತಕರು,ರಂಗ ನಿರ್ದೇಶಕರಾದ ಕಿರಣ ಭಟ್‌ ಅವರು ತಮ್ಮ ಅಭಿಪ್ರಾಯವನ್ನು…

Home
Search
Menu
Recent
About
×
Aakruti Kannada

FREE
VIEW