‘ಸರ್ವೇ ನಂಬರ್ – 97’ ಕೃತಿ ಬಿಡುಗಡೆ

ಕತೆಗಾರ ಅನಿಲ್ ಗುನ್ನಾಪೂರ ಅವರ ಹೊಸ ಕೃತಿ ‘ಸರ್ವೇ ನಂಬರ್ – 97’ ಲೋಕಾರ್ಪಣೆಗೊಳ್ಳಲು ಸಿದ್ದವಾಗಿದ್ದು, ನಾಳೆ ಬೆಳಗ್ಗೆ ೧೦.೦೦ ಗಂಟೆಗೆ, ಶ್ರೀ ಕೃಷ್ಣರಾಜ ಪರಿಷತ್ತು ಮಂದಿರ, ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಕಾರ್ಯಕ್ರಮ ಜರುಗಲಿದೆ, ತಪ್ಪದೆ ಬನ್ನಿ…

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading