‘ಸುಂದರ ಕಾನನ’ ಅವನ – ಚಿದು ಯುವ ಸಂಚಲನ



ಪ್ರಕೃತಿಯ ಮಡಿಲಿನಲ್ಲಿ ತಮ್ಮನ್ನು ತಾವು ಕಾಣುವ ಚಿದು ಚಿದು ಯುವ ಸಂಚಲನ ಅವರು ಪ್ರಕೃತಿ ಸಂರಕ್ಷಣೆಗಾಗಿ ಹಲವಾರು ಕಾರ್ಯಕ್ರಮವನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ಈಗ ಕವಿಯಾಗಿ ಕವನವನ್ನು ಕೂಡ ಬರೆದಿದ್ದಾರೆ. ಮುಂದೆ ಓದಿ…

ದಟ್ಟ ಕಾಡಂಚಿನ ಹಾದಿ

ಎತ್ತ ನೋಡಿದರು ಮರಗಿಡಗಳ #ಸೊಬಗು

ಪ್ರಪಾತವನ್ನು ಕಾಲಡಿಗೆ ಬಿಟ್ಟು

ತಿಳಿ ನೀಲಿಯ ಮೋಡವನ್ನು ತಲೆ ಮೇಲೆ ಇಟ್ಟು

ಸಹಜತೆಗೆ ಸಮಾಚಾರವನ್ನು ವಿಚಾರಿಸಲು ಬಿಟ್ಟು

ನುಸುಳುವ ಗಾಳಿಗೆ ಮನವನ್ನು ತೇಲಲು ಬಿಟ್ಟು

ಜಿಗಿಯುವ ನೀರಿಗೆ ಜಾರುವ #ಬಂಡಿಯನ್ನು ಕೊಟ್ಟು

ಅಗಾಧವಾದ ಪ್ರಕೃತಿ ಸ್ವರೂಪವನ್ನು ಸಹಜ ಸಾಮರ್ಥ್ಯದಿಂದ, ಅಚ್ಚರಿಯಿಂದ, ಪ್ರಕೃತಿಗೆ ಸರಿಸಾಟಿ ಬೇರೆ ಏನಿದೆಯೆಂದು ಹುಡುಕತೊಡಗಿದ ಮನ ನನ್ನದು.


• ಚಿದು ಯುವ ಸಂಚಲನ  (ಪರಿಸರವಾದಿ, ಲೇಖಕರು) ದೊಡ್ಡಬಳ್ಳಾಪುರ

 

Pic: chidu varan photography

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading