ಕಾಡಿನ ಸುತ್ತ – ಭಾಗ ೪

ಒಂದು ಮರೆಯಲಾಗದ ಸಾಹಸದ ಅನುಭವಕ್ಕೆ ನಾನು , ಪ್ರಕಾಶ ಎಚ್ ಅಘನಾಶಿನಿ ಕಣಿವೆಯ ಹುಲ್ಲುಗಾವಲಿನ ಬಯಲಿನೊಳಗೆ ಅಪೂರ್ವ ಅನುಭವಕ್ಕೆ ಸಾಕ್ಷಿಯಾಗಿದ್ದೆವು.- ಗಿರಿ…

ದನಗರ ಗೌಳಿ ಜನರ ವಿಶೇಷ ಹಬ್ಬ

ದಾಂಡೇಲಿ ಸುತ್ತಮುತ್ತಲು ದನಗರಗೌಳಿಗರು, ಸಿದ್ಧಿಜನ ಕಾಣಸಿಗುತ್ತಾರೆ. ಅವರ ಹಬ್ಬ,ಹರಿದಿನಗಳ ಆಚರಣೆ ವಿಭಿನ್ನವಾಗಿದೆ. ದನಗರಗೌಳಿಗರ ವಿಜಯದಶಮಿ ಹಬ್ಬದ ವಿಶೇಷ ಆಚರಣೆಯನ್ನು ಓದುಗರ ಮುಂದೆ…

ಜೀವನದಿ ಕಾವೇರಿ ಕುರಿತು ಹಿನ್ನೋಟ – ಹೇಮಂತ್ ಪಾರೇರಾ

ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕಾವೇರಿ ನದಿಯ ಪಾತ್ರ ಮಹತ್ತರವಾಗಿದ್ದು, ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ತಟದಲ್ಲಿ ಕಾವೇರಿ…

ಆಮೆಯ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು

ಆಮೆಯ ವೈಶಿಷ್ಟ್ಯತೆಯೇನು?…ಆಮೆಗಳು ಎಲ್ಲಿ ವಾಸಿಸುತ್ತವೆ?…ಆಮೆಯ ಸಂತಾನೋತ್ಪತ್ತಿ ಮತ್ತು ಜೀವನ ಚಕ್ರ…ಆಮೆಗಳ ಸಾಮಾನ್ಯ ಕಾಯಿಲೆಗಳು…ಆಮೆಯ ಕುರಿತು ಕುತೂಹಲಕಾರಿ ವಿಷಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಪ್ರಾಣಿ…

ಜೀವಿಗಳಲ್ಲಿ ಸಂತಾನೋತ್ಪತ್ತಿ ಎಂಬ ಕೌತುಕ !

ಬಹುತೇಕ ಪಕ್ಷಿಗಳು ಏಕ ಪತ್ನಿ ಅಥವಾ ಪತಿ ವೃತಸ್ಥರು. ಜೇನು ನೊಣಗಳಲ್ಲಿ ಶೇ ೧೦ ರಷ್ಟಿರುವ ಗಂಡುಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ. ಮರಿ…

ಈ ಎಣ್ಣೆಯಿಂದ ತಯಾರಿಸಿದ ಕಜ್ಜಾಯ ಬಲು ರುಚಿ!

ಬೀಜದಿಂದ ಎಣ್ಣೆ ಮಾಡಬಹುದು ಎಂದು ನಮ್ಮ ಅಮ್ಮಮ್ಮ ಹೇಳುತ್ತಿದ್ದಾಗ, ನಮಗೆಲ್ಲಾ ಅಂದರೆ ಮಕ್ಕಳಿಗೆ ಅಚ್ಚರಿ, ವಿಸ್ಮಯವಾಗುತ್ತಿತ್ತು. ಹಿಂದಿನ ಕಾಲದಲ್ಲಿ ಹೊನ್ನೆ, ಪುನ್ನಾಗ,…

ಬಂ ಬಂ ಭೋಲೇನಾಥ್ – ಗಿರಿಜಾ ಶಾಸ್ತ್ರೀ

‘ನೀಲಕಂಠ್’ ಮಹಾದೇವ್ ೧೩೩೦ ಮೀಟರುಗಳ ಎತ್ತರದಲ್ಲಿರುವ ‘ಮಣಿಕುಂಟ್’ ಬೆಟ್ಟದ ಮೇಲಿದ್ದು, ಹೃಷಿಕೇಶದಿಂದ ಸುಮರು೩೨ ಕಿಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಲೇಖಕಿ…

ಈ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ಪೆಮಿಡಿ ಇಲ್ಲವಾ?

ಈ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ಪೆಮಿಡಿ ಇಲ್ಲವಾ?…ಪರಿಸರ ಅಸಮತೋಲನದಿಂದ ಮಾವಿನ ಹೂವು ವಿಳಂಭವಾಗಿದ್ದು ಮುಖ್ಯ ಕಾರಣವೇ? ಜೀರಿಗೆ ಅಪ್ಪಮಿಡಿಗಾಗಿ ಇನ್ನೂ ಹದಿನೈದು…

ಮಿಡತೆಗಳ ಲೋಕ – ಡಾ.ವಡ್ಡಗೆರೆ ನಾಗರಾಜಯ್ಯ

‘ಮಿಡತೆಗಳನ್ನು ಕುರಿತು ನಮ್ಮ ಪ್ರಖ್ಯಾತ ಸಂಸ್ಕೃತಿ ಚಿಂತಕರಾದ ಪ್ರೊ.ಚಂದ್ರಶೇಖರ ನಂಗಲಿ ಒಂದೊಳ್ಳೆಯ ಟಿಪ್ಪಣಿ ಬರೆದಿದ್ದಾರೆ. ಅದನ್ನು ಓದಿದ ಬಳಿಕ ಮಿಡತೆಗಳ ಲೋಕದ…

ಅಜ್ಜಿ ಮನೆಗೆ ಇಂದು ನಾನಷ್ಟೇ ಅತಿಥಿಯಲ್ಲ, ಗುಬ್ಬಿಗಳು ಕೂಡ..

ಎಲ್ಲರ ಮನೆಯ ಹಂಚಿನ ಕೆಳಗೆ ಗುಬ್ಬಿಗಳು ಖಾಯಂ ಗೂಡು ಕಟ್ಟಿಕೊಂಡು ಬಿಡುತಿದ್ದವು. ಚಿಂವ್ ಗುಟ್ಟುವಿಕೆ.. ಪುಟ್ಟ ಪುಟ್ಟ ಕಾಲು.. ಆಕರ್ಷಣೆಯ ಕೇಂದ್ರ…

ಅಳಿವಿನಂಚಿನ ಕಾಡಿನ ಮಗು – ಲೇಖನ್‌ ನಾಗರಾಜ್‌

ಕಾಡುಪಾಪಗಳ ರಕ್ಷಣೆ ಬಗ್ಗೆ ಅರಣ್ಯ ಇಲಾಖೆ ಈಗಲೆ ಎಚ್ಚೆತ್ತುಕೊಳ್ಳಬೇಕಾಗಿದೆ. ಕರಡಿ, ಹುಲಿ, ಸಿಂಹ, ಚಿರತೆಗಳನ್ನಷ್ಟೆ ಉಳಿಸಲು ಹರಸಾಹಸ ಪಟ್ಟರೆ ಸಾಲದು. ಇಂತಹ…

ಶಾರದೆಯ ಕಾಡು….- ಗಿರಿಜಾ ಶಾಸ್ತ್ರೀ

ಆಶ್ರಮದಂತಿರುವ ‘ಧ್ವನ್ಯಾಲೋಕ’ ವಿದ್ಯಾಸಂಸ್ಥೆ ಪ್ರಸಿದ್ಧ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಸಿ.ಡಿ. ನರಸಿಂಹಯ್ಯನವರ ಕನಸಿನ ಕೂಸಾಗಿತ್ತು. ಭಾರತದಲ್ಲಿ ಅಮೇರಿಕನ್ ಸಾಹಿತ್ಯವನ್ನು ಪರಿಚಯಿಸಿದವರೇ ಅವರು. ಕಾಮನ್…

ನಿಸರ್ಗ ಪ್ರೇಮಿ ಕುಟುಂಬ –  ಡಾ.ಯುವರಾಜ ಹೆಗಡೆ

ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುನ್ನೂರು ಗ್ರಾಮದ ಶ್ರೀ ಜಯಂತ ಕುನ್ನೂರು ಕುಟುಂಬ ಕಾಡಿನ ಮೇಲಿನ ಪ್ರೀತಿ ಅಲ್ಲಿನ…

ಕಾಡು ಕೋಣಗಳು – ಗಿರಿವಾಲ್ಮೀಕಿ

ಸಾಮಾನ್ಯವಾಗಿ ಆನೆಗಳನ್ನ ಹೊರತುಪಡಿಸಿದರೆ ನಮ್ಮ ಅಡವಿಗಳಲ್ಲಿ ಅತಿದೊಡ್ಡ ಸಸ್ಯಹಾರಿ ಜೀವಿ ಕಾಡು ಕೋಣಗಳು.ಯಾವ ಮಾಂಸಹಾರಿ ಪ್ರಾಣಿಗಳು ಕಾಡು ಕೋಣಗಳನ್ನ ಭೇಟೆಯಾಡಲು ಮನಸ್ಸು…

Home
Search
Menu
Recent
About
×
Aakruti Kannada

FREE
VIEW