ಕೆಂಪು ಕಿರುಹೊತ್ತಿಗೆಯ ಸಾರ್ವಕಾಲಿಕ ಗುಣ ಮತ್ತು ಸಮಕಾಲೀನತೆ

ಫೆಬ್ರವರಿ ೨೧, ೧೮೪೮ರಲ್ಲಿ ಮೊದಲ ಮುದ್ರಣ ಕಂಡ 'ಕಮ್ಯೂನಿಸ್ಟ್‌ ಪ್ರಣಾಳಿಕೆ'ಯ ಮೆಲುಕು  "ತತ್ತ್ವಶಾಸ್ತ್ರಜ್ಞರು ಲೋಕವನ್ನು ವ್ಯಾಖ್ಯಾನಿಸಿರಬಹುದು. ವಿಷಯವಿರುವುದು ಅದನ್ನು ಬದಲಾಯಿಸಬೇಕು ಎನ್ನುವುದು." 

ಕಾಶಿ ಅನುಭವ (ಭಾಗ ೧೦) – ಡಾ.ಪ್ರಕಾಶ ಬಾರ್ಕಿ

ಗಂಗೆಯ ತೀರದಲ್ಲಿ "ಕರ್ನಾಟಕ ಘಾಟ್" ಹೆಸರು ಓದಿದಾಕ್ಷಣ ಹೃದಯ ಪುಳಕಿತಗೊಂಡಿತು. ಮನದೊಳಗೆ ಅವರ್ಣನೀಯ ಹೆಮ್ಮೆ."ಕರ್ನಾಟಕ ವಸತಿ ಗೃಹ"ದಲ್ಲಿ ವಾಸ್ತವ್ಯ, ಕನ್ನಡದ ಕಂಪು…

ಕಾಶಿ ಅನುಭವ (ಭಾಗ ೯) – ಡಾ.ಪ್ರಕಾಶ ಬಾರ್ಕಿ

ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿಯಲ್ಲಿ "ಬೆಳ್ಳಿಯ ಅಂಕಣ"ದ ಮೇಲೆ ಈ ಶಿವಲಿಂಗವನ್ನು ಇರಿಸಲಾಗಿದ್ದು, ಅದನ್ನು ದರ್ಶನ ಮಾಡಿದರೆ ಮಾತ್ರ ಮೋಕ್ಷ ಲಭಿಸುವುದು…

ಕಾಶಿ ಅನುಭವ (ಭಾಗ ೮) – ಡಾ.ಪ್ರಕಾಶ ಬಾರ್ಕಿ

'ನಾನು ಹೊರಡಲು ಉತ್ಸುಕನಾಗಿದ್ದು‌ ಏಷ್ಯಾದ ಅತೀ ದೊಡ್ಡ "ವಸತಿ ವಿಶ್ವವಿದ್ಯಾಲಯ" ಕಣ್ತುಂಬಿಕೊಳ್ಳಲು.ವಿಶ್ವದ ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಈ "ಬನಾರಸ್ ಹಿಂದೂ ವಿಶ್ವವಿದ್ಯಾಲಯ"…

ರೂಢಿಗತ ಕಲಿಕೆಯಿಂದ ಮನಸ್ಸನ್ನು ಮುಕ್ತಗೊಳಿಸಿ…

ಬೆಳಗು ಮಹಾತ್ಮ ಗಾಂಧಿ ಬಾಳಿ ಬದುಕಿದ ಕುಟೀರದಲ್ಲಿ ನಾನು ಕುಳಿತಿದ್ದೆ.ಈ ಕುಟೀರ ಸಾಮಾನ್ಯ ಮನುಷ್ಯನ ಘನತೆಯನ್ನು ಲೋಕದೆದುರು ತೆರೆದಿಡುತ್ತದೆ ಮತ್ತು ಸರಳತೆ,…

ಬರಹಗಾರನ ದುಸ್ಸಾಹಸಗಳು! – ಕೇಶವ ಮಳಗಿ

ಲೇಖಕನ ಕೃತಿಯೊಂದಕ್ಕೆ ಇನ್ನೂರು ರೂಪಾಯಿ ತೆರುವ ಕೊಳ್ಳುಗನ ಹಣದಲ್ಲಿ ಇಪ್ಪತ್ತು ರೂಪಾಯಿ ಮಾತ್ರ ಬಡ ಬರಹಗಾರನ ಬದುಕಿಗೆ ಸಂದಾಯವಾಗುತ್ತದೆ. ಉಳಿದಿದ್ದು ಪುಸ್ತಕ…

ಕಾಶಿ ಅನುಭವ (ಭಾಗ೭) – ಡಾ.ಪ್ರಕಾಶ ಬಾರ್ಕಿ

ಕಾಶಿಯ ಪುಣ್ಯಭೂಮಿಯಲ್ಲಿ ಯಾರಾದರೂ ಪ್ರಾಣ ತ್ಯಜಿಸಿದರೆ ಅಥವಾ ಅಂತಿಮ ಸಂಸ್ಕಾರ ನೆರವೇರಿಸಿದರೆ ಅವರ ಆತ್ಮಕ್ಕೆ ಶಾಂತಿ ಲಭಿಸಿ, ಮೋಕ್ಷ ಪ್ರಾಪ್ತಿಯಾಗುವುದಂತೆ. ಆದ್ದರಿಂದಲೆ…

‘ಮನೆ’ ಎಂಬ ಮನಸಿನ ಚಿತ್ರ – ಬಾಣಾವರ ಶಿವಕುಮಾರ್

ಹೆಂಡತಿ ಗಂಡನನ್ನು ಕುರಿತಾಗಿ ಹೇಳುವಾಗ 'ನಮ್ಮ ಮನೆಯವರು' ಎನ್ನುವುದಿದೆ. ಅದೇ ಗಂಡ ಹೆಂಡತಿಯ ಕುರಿತಾಗಿಯೂ 'ನಮ್ಮ ಮನೆಯಾಕೆ' ಎನ್ನುವುದಿದೆ. ಮನೆಯಲ್ಲಿ ಮನಬಿಚ್ಚಿ…

ನಿಷ್ಕಲ್ಮಶ ಜೀವದ ಬೆಲೆ ಸಾವು ಮಾತ್ರವೆ? – ಕೇಶವ ಮಳಗಿ

ಉತ್ಸಿನ್ಯಾ, ಬೆಣ್ಣೆ ಸವರಿದ ಬಿಸಿ ರೊಟ್ಟಿಯನ್ನು ಮಡಿಕೆಯಲ್ಲಿ ಕಾಯ್ದಿಟ್ಟು ಅಲ್ಯೋಶನಿಗೆ ತಿನ್ನಲು ಕೊಡುತ್ತಿದ್ದಳು. ಅಲ್ಯೋಶ ಆಕೆಯತ್ತ ಕುಡಿನೋಟ ಬೀರಿದಾಗ ಆಕೆಯು ನಗುತ್ತಿದ್ದಳು.…

ಟಾಟಾ ಇನ್ಸ್ಟಿಟ್ಯೂಟಿಗೊಂದು ವಿವೇಕಾನಂದ ಪ್ರತಿಮೆ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಂಬ ಹೆಸರಿನ ಈ ಸಂಸ್ಥೆ ಪ್ರಾರಂಭವಾಗುವುದಕ್ಕೆ ಒಂದು ರೋಚಕ ಕತೆಯಿದೆ, ವಿಂಗ್ ಕಮಾಂಡರ್ ಸುದರ್ಶನ ಅವರ…

ಭಾರತೀಯ ಕ್ರಿಕೆಟಿನ ದುರಂತ ನಾಯಕ ವಿನೋದ್ ಕಾಂಬ್ಳಿ…

ದಶಕಗಳ ಹಿಂದೆ ಕ್ರಿಕೆಟ್ ಜಗತ್ತನ್ನು ನಡುಗಿಸಿದ್ದ ವಿನೋದ್ ಗಣಪತ್ ಕಾಂಬ್ಳಿ ಇಂದು ಈ ಜಗತ್ತಿನಲ್ಲಿ ಏಕಾಂಗಿ.ಯಾವುದೇ ಕ್ಷೇತ್ರದ ಯಾರಿಗೂ ಕಾಂಬ್ಳಿ ಬೇಡ.…

ಪಶುವೈದ್ಯನಿಗೆ ಎದುರಾಗುವ ಅಪಾಯಗಳು (ಭಾಗ೨)

2009 ರಲ್ಲಿ ಡಾ.ಯುವರಾಜ ಹೆಗಡೆ ಅವರು ಆಲ್ಸೇಷಿಯನ್ ನಾಯಿಗೆ ಚಿಕಿತ್ಸೆ ನೀಡುವಾಗ, ಅದು ಅವರ ಮೈ ಮೇಲೆ ಎರಗಿ ಘಾಸಿ ಮಾಡಿತು.…

ಬಾ ಗುರೂ ಬಸ್ಕಿ ಹೊಡೆಯೋಣಾ!!! – ಡಾ.ಪ್ರಕಾಶ ಬಾರ್ಕಿ

ಶಾಲೆಯಲ್ಲಿ ಶಿಕ್ಷೆಯಾಗಿ ಕೊಡುತ್ತಿದ್ದ "ಬಸ್ಕಿ" ಗೂ... ಯೋಗಕ್ಕೂ... ನಂಟಿದೆ. ಅದರ ಮಹತ್ವವನ್ನು ಡಾ ಪ್ರಕಾಶ ಬಾರ್ಕಿಯವರು ಓದುಗರಿಗೆ ತಿಳಿಸಿದ್ದಾರೆ. ಮುಂದೆ ಓದಿ...

ಪಶುವೈದ್ಯನಿಗೆ ಎದುರಾಗುವ ಅಪಾಯಗಳು (ಭಾಗ೧)

ರಾತ್ರಿ- ಹಗಲು, ಮಳೆ - ಚಳಿ ಎನ್ನದೆ ಪಶುಗಳ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಪಶುವೈದ್ಯ ಡಾ.ಯುವರಾಜ ಹೆಗಡೆ ಅವರು ತಮ್ಮ…

Home
Search
Menu
Recent
About
×