“ದ್ರೋಪತಿ ಹೇಳ್ತವ್ಳೆ”ನಾಟಕ ಪ್ರದರ್ಶನನಾಟಕ : ದ್ರೋಪತಿ ಹೇಳ್ತವ್ಳೆ

ನಿರ್ದೇಶಕರು : ಗಣೇಶ್ ಮಂದಾರ್ತಿ

ಸ್ಥಳ : ಕೆ.ಹೆಚ್.ಕಲಾಸೌಧ

ದಿನಾಂಕ : ಜೂನ್ 12

ಸಮಯ : ಮಧ್ಯಾಹ್ನ 3.30 ಹಾಗೂ ಸಂಜೆ 7 ಕ್ಕೆ

ತಂಡ : ರಂಗಾಸ್ಥೆ

ಪ್ರವೇಶ ದರ : 200/

ರಂಗಾಸ್ಥೆ ಅರ್ಪಿಸುವ “ಗಣೇಶ್ ಮಂದಾರ್ತಿ” ಅವರ ನಿರ್ದೇಶನದ ನಾಟಕ “ ದ್ರೋಪತಿ ಹೇಳ್ತವ್ಳೆ ” ಇದೇ ಜೂನ್ 12ರಂದು “ಕೆ.ಹೆಚ್.ಕಲಾಸೌಧ”ದಲ್ಲಿ ಮೊದಲ ಪ್ರದರ್ಶನ ಮಧ್ಯಾಹ್ನ 3.30 ಹಾಗೂ ಸಂಜೆ 7 ಕ್ಕೆ ಮರೆಯದೇ ಬನ್ನಿ “ದ್ರೋಪತಿ ಹೇಳ್ತವ್ಳೆ”ಕಥೆಯ ಕೇಳ್ಕೊಂಡು ನೋಡೋಣ ಬನ್ನಿ…


  • ಆಕೃತಿ ನ್ಯೂಸ್
0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW