ಒಣ ಚರ್ಮಕ್ಕೆ ಪರಿಹಾರ ಮನೆ ಮದ್ದು

ಒಣಗಿದ ಚರ್ಮದವರು ಹೊರಗಡೆ ಕೆಲಸ ಹೆಚ್ಚು ಮಾಡಿದರೆ ಸೂರ್ಯನ ಕಿರಣಗಳು ಕೈ, ಮುಖ, ಕತ್ತು, ಬೆನ್ನಲ್ಲ ತುಂಬ ಕಪ್ಪಾಗುತ್ತದೆ. ಇದಕ್ಕಾಗಿ ಮನೆ ಮದ್ದನ್ನು ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

  • ಸ್ಕಿನ್ + ಸನ್‌ಬರ್ನ ಸಮಸ್ಯೆ ಇದ್ದಾಗ ಹೊರಗೆ ಕೆಲಸ ಮಾಡುವವರು ಸ್ವಲ್ಪ ಜಾಗ್ರತೆ ತೆಗೆದುಕೊಳ್ಳುವುದು ತುಂಬ ಮುಖ್ಯ. ಸೂರ್ಯನ ಬೆಳಕಿನಿಂದ ಕಪ್ಪಾಗುವುದು (tan) ಮತ್ತು ಚರ್ಮ ಒಣಗುವುದು ಎರಡೂ ಕೂಡ ಚರ್ಮದ ತೇವಾಂಶ ಕಡಿಮೆಯಾಗುವುದು ಮತ್ತು ಸೂರ್ಯ ಕಿರಣದ ಪರಿಣಾಮದಿಂದ ಬರುತ್ತವೆ.
  • ಸರಳ ಸಲಹೆಗಳು (ಸಮಯ ಕಡಿಮೆ ಇದ್ದರೂ ಮಾಡಬಹುದು):
    ರಾತ್ರಿ ಮಲಗುವ ಮೊದಲು ಸ್ವಲ್ಪ ಅಲೋವೆರಾ ಜೆಲ್ ಅಥವಾ ತೆಂಗಿನೆಣ್ಣೆ ಹಚ್ಚಿದರೂ ಸಾಕಷ್ಟು ಉಪಕಾರವಾಗುತ್ತದೆ. ನೀರು ಹೆಚ್ಚು ಕುಡಿಯಿರಿ – ಚರ್ಮ ಒಣಗುವುದನ್ನು ಕಡಿಮೆ ಮಾಡುತ್ತದೆ.
  • ಕಪ್ಪಾಗಿರುವುದು ನಿಧಾನವಾಗಿ ಕಡಿಮೆಯಾಗುತ್ತದೆ, ತಕ್ಷಣ ಬಿಳಿಯಾಗುವ ಕ್ರೀಂಗಳನ್ನು ಬಳಸದಿರಿ. ಒಳಗಿನ ದೇಹದ ತಾಪಮಾನ (body heat) ಕೂಡ ಕಾರಣವಾಗಿರಬಹುದು. ಅದು ಹೆಚ್ಚು ಇದ್ದರೆ ಅದಕ್ಕೂ ಸರಿಯಾದ ಪರಿಹಾರ ತೆಗೆದುಕೊಳ್ಳುವುದು ಉತ್ತಮ.
  • ಸಮಸ್ಯೆ ತುಂಬ ಹೆಚ್ಚಿದ್ದರೆ ಅಥವಾ ವೈಯಕ್ತಿಕವಾಗಿ ಮಾರ್ಗದರ್ಶನ ಬೇಕಾದರೆ ಸಂಪರ್ಕಿಸಬಹುದು.

  • ಸುಮನಾ ಮಳಲಗದ್ದೆ – ಪಾರಂಪರಿಕ, ವೈದ್ಯರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW