ತೊಗರಿ ನಾಡು ಗುಲ್ಬರ್ಗಾ ಜಿಲ್ಲೆಗುಲ್ಬರ್ಗಾ ಎಂದಾಗ ಅಲ್ಲಿಯ ಸುಡು ಸುಡು ಬಿಸಿಲು, ಬರಗಾಲ ಮಾತ್ರ ನೆನಪಾಗುತ್ತದೆ. ಆದರೆ ಆ ಬರಡು ಭೂಮಿಯಲ್ಲಿ ಬಂಗಾರವನ್ನು ಬೆಳೆಯಬಹುದು ಎಂದು ತೋರಿಸಿಕೊಟ್ಟದ್ದು ಅಲ್ಲಿಯ ರೈತರು. ಗುಲ್ಬರ್ಗಾ ವನ್ನು ತೊಗರಿ ನಾಡು ಎಂದೇ ಕರೆಯಲ್ಪಡುತ್ತದೆ. ಅದರ ವಿಡಿಯೋ, ಚಿತ್ರವನ್ನು ಪವನ ಫಿರೋಜಾಬಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ನೋಡಿ…

ತೊಗರಿ ನಾಡು. ಗುಲ್ಬರ್ಗಾದಲ್ಲಿ ನಂದೂರ್ ದಾಲ್ಮಿಲ್. #ಗುಲ್ಬರ್ಗಾದಲ್ಲಿ ಕನಿಷ್ಠ 150 ಕ್ಕೂ ಹೆಚ್ಚು ತೊಗರಿ ದಾಲ್ಮಿಲ್ ಇವೆ. ಈ ಜಿಲ್ಲೆಯಲ್ಲಿ ಬೆಳೆಯುವ ತೊಗರಿ ಬೇಳೆ ದೇಶಕ್ಕೇ 60% ಸರಬರಾಜಗುತ್ತೆ. ಕರ್ನಾಟಕದಲ್ಲಿ 80% ಹೋಗುತ್ತೆ ಅಂತ ಸುದ್ದಿ ಇದೆ. ಮಿಕ್ಕಿದ್ದು ಬೇರೆ ಬೇರೆ ಕಡೆಯಿಂದ ಹೋಗುತ್ತೆ. ಇಲ್ಲಿನ ಬಿಳಿ ಜೋಳ ಕೂಡ ತುಂಬಾ ಪ್ರಸಿದ್ಧಿ. ಇದೇ ಕಾರಣಕ್ಕೇ ಗುಲ್ಬರ್ಗಾ ಜಿಲ್ಲೆಗೆ ತೊಗರಿ ನಾಡು ಅಂತ ಕರೆಯೋದು. ನಮ್ಮೂರಿನ ಹೆಮ್ಮೆ.


  • ಪವನ ಫಿರೋಜಾಬಾದ್ (ಹನುಮಂತ ರಾವ್ ಪಾಟೀಲ್ ಅವರ ಮಗ ಮತ್ತು ಮಾಲಿ ಗೌಡರ ದತ್ತು ಪುತ್ರ )

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW