ಹೂಲಿ ಶೇಖರ್ – ಮುಖ್ಯ ಸಂಪಾದಕರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು

ಮುಖ್ಯ ಸಂಪಾದಕರು - ಹೂಲಿ ಶೇಖರ್

bf2fb3_da95706332c74d5c859197064ad9f6f3~mv2.jpg

ಹೂಲಿಶೇಖರ್ ಅವರು ಕಳೆದ 45 ವರ್ಷದಿಂದ ನಟರಾಗಿ, ನಿರ್ದೇಶಕರಾಗಿ,ಮಕೇಪ್ ಮಾನ್ ಆಗಿ, ನಾಟಕ ರಚನಾಕಾರರಾಗಿ, ಸಂಭಾಷಣಾಕಾರರಾಗಿ ಕಲಾಸೇವೆಯನ್ನು ಮಾಡಿದ್ದಾರೆ.

ಕನ್ನಡದ ಖ್ಯಾತ ಧಾರಾವಾಹಿ ಮೂಡಲ ಮನೆಯ ಚಿತ್ರಕತೆ ಹಾಗೂ ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ತೆರೆಯ ಮರೆಯ ಕಲಾವಿದರಾದ ಇವರು ಆಕೃತಿ ಕನ್ನಡ ಅಂತರ್ಜಾಲ ಪತ್ರಿಕೆಯನ್ನು ಕೆಲವು ವರ್ಷಗಳ ಹಿಂದೆ ಪರಿಚಯಿಸಿದ್ದಾರೆ. ಕತೆ, ಕವನ, ಕನ್ನಡದ ಐತಿಹಾಸಿಕ ಕತೆಗಳು, ಕನ್ನಡ ಜಾನಪದದ ಅರಿವು. ರಂಗಭೂಮಿ, ಪ್ರಚಲಿತ ಸಂಗತಿಗಳು, ವ್ಯಕ್ತಿ ಪರಿಚಯ, ಯಾರು ಎಲ್ಲಿ ಏನು ಹೇಳಿದರು? ನಿಮ್ಮ ಕಾಲಂ, ಮಕ್ಕಳ ಕಾಲಂ, ಮೈಕ್ ನಮ್ಮದು - ಹಾಡು ನಿಮ್ಮದು. ಕುಂಚ - ಬಣ್ಣ, ಅಡುಗೆ ಮನೆ. ಏನೆಲ್ಲ ವಿಷಯಗಳು. ಕನ್ನಡ ಸಾಹಿತ್ಯ, ಸಂಸ್ಕೃತಿಯ ದರ್ಶನ ವನ್ನು ಈ ಪತ್ರಿಕೆಯ ಮೂಲಕ ಮಾಡಿಸುತ್ತಿದ್ದಾರೆ.

ಅವರ ನಿರಂತರ ಲೇಖನಗಳಿಗಾಗಿ ಆಕೃತಿ ಕನ್ನಡ ಪೇಜ್ ತಪ್ಪದೆ ಲೈಕ್ ಮಾಡಿ

ಫೋಟೋ ಗ್ಯಾಲರಿ

'ಹೂಲಿ ರಂಗ ಶಿಖರ' 70 ರ ಅಭಿನಂದನಾ ಗ್ರಂಥ ಪರಿಚಯ

ಸ್ನೇಹಿತರು ... "ಇವನು ಹೂಲಿ ಶೇಖರ ಅಲ್ಲ ಬದಲಿಗೆ "ಹುಲಿ ಶೇಖರ""ಎಂದು ಕರೆಯುವುದುಂಟು. ... ಹೂಲಿ ಶೇಖರ ಅವರ ತಂದೆಯವರು ಹಲವಾರು ... ಗುರಿಯ ಶಿಖರವನ್ನೇರಿದ ಶ್ರೀ ಹೂಲಿ ಶೇಖರ ಅವರಿಗೆ ನನ್ನ ನಮನಗಳನ್ನು ಅರ್ಪಿಸುತ್ತೇನೆ. ಶ್ರೀ ಹೂಲಿ ಶೇಖರ ಅವರ ಬಾಲ್ಯ, ಯೌವನ, ಸಂಸಾರದ

'ಜನುಮ ಜನುಮಕೂ' ಕಾದಂಬರಿ ಪರಿಚಯ

ಹೂಲಿ ಶೇಖರ್ ಬೆಳಗಾವಿಯ ಸವದತ್ತಿ ತಾಲ್ಲೂಕಿನ ಹೂಲಿ ಎಂಬ ಗ್ರಾಮದಲ್ಲಿ ಜನಿಸಿದವರು. ಬಾಲ್ಯದಿಂದಲೂ ... ಲೇಖಕರು: ಹೂಲಿ ಶೇಖರ್

ಮೆಟ್ರೋ ರೈಲು ತಯಾರಿಸುವ ಕಾರ್ಖಾನೆಯಲ್ಲಿ ನಾಟಕ ತಯಾರಿಕೆಯ ಕಲಿಕೆಬಿ.ಇ.ಎಂ.ಎಲ್‌ ನಲ್ಲಿ ನಾಟಕ ರಚನಾ ಶಿಬಿರ

ರಂಗತಂಡಗಳು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದವು. ಆಗ ಹೂಲಿ ಶೇಖರರ ಅನೇಕ ನಾಟಕಗಳನ್ನು ಇಂಥ ತಂಡಗಳು ಅಭಿನಯಿಸಿದವು, ಅವರು ... ಏರ್ಪಡಿಸಿತ್ತು. ಈ ಶಿಬಿರವನ್ನು ಹಿರಿಯ ನಾಟಕಕಾರರಾದ ಹೂಲಿ ಶೇಖರ್‌, ಮತ್ತು ರಾಜೇಂದ್ರ ಕಾರಂತ ನಡೆಸಿಕೊಟ್ಟರು.
Home
Search
Menu
Recent
About
×
Aakruti Kannada

FREE
VIEW