ಹೆಣ್ಣಿಗೆ ಪುನರ್ಜನ್ಮವೆಂದರೆ ಹೆರಿಗೆ ಸಮಯ. ಮಗು ಹುಟ್ಟಿದಾಕ್ಷಣ ತನ್ನೆಲ್ಲ ನೋವನ್ನೆಲ್ಲ ಮರೆತು ಸಂತೋಷದಲ್ಲಿ ತೇಲುವ ತಾಯಿಗೆ ನಿದ್ದೆ ಎನ್ನುವುದು ಎಷ್ಟು ಮುಖ್ಯವಾಗುತ್ತೆ…
Category: ಜೀವನ
ಕೌಟುಂಬಿಕ ದೌರ್ಜನ್ಯ ಎಂದರೇನು?
ಅತ್ತೆ ಸೊಸೆಯನ್ನು ಕಾಡಿದರೆ ವರದಕ್ಷಿಣೆ ಕಿರುಕುಳ ತಡೆಗಟ್ಟುವಿಕೆ ಕಾನೂನಿನಲ್ಲಿ ರಕ್ಷಣೆ ಪಡೆಯಬಹುದು, ಮಗಳು ತಾಯಿಯನ್ನು ಹಿಂಸಿಸಿದರೆ ಪೋಷಕರ ಮತ್ತು ಹಿರಿಯ ನಾಗರೀಕರ…
ಮರಿಕೆ ಬ್ರಾಂಡ್ ಐಸ್ಕ್ರೀಮಣ್ಣ : ನಾಗೇಂದ್ರ ಸಾಗರ್
ಮರಿಕೆ ಬ್ರಾಂಡ್ ಹೆಸರಿನಲ್ಲಿ ಸುಮಾರು ಬಗೆಯ ನ್ಯಾಚುರಲ್ ಐಸ್ಕ್ರೀಮುಗಳು ಸಿಗುತ್ತವೆ, ಸ್ಥಳೀಯವಾಗಿ ದೊರಕುವ ಬಹುಬಗೆಯ ಹಣ್ಣು ಹಂಪಲುಗಳನ್ನು ಬಳಸಿಕೊಂಡು ಐಸ್ಕ್ರೀಮು ಮಾಡುತ್ತಾರೆ.…
ಪಾಷಾಣಕ್ಕೆ ಮನುಷತ್ವ ಇರುವುದಿಲ್ಲ
ನನ್ನ ಗುರುಗಳನ್ನು ಕರೆದುಕೊಂಡು ತಹಶೀಲ್ದಾರ್ ರ ಮನೆಗೆ ಹೋದಾಗ ಲಂಚಕ್ಕಾಗಿ ಅವರು ನಡೆದುಕೊಂಡ ರೀತಿ ಮನಸ್ಸಿಗೆ ನೋವಾಗಿದ್ದಷ್ಟೇ ಅಲ್ಲ. ಕೊಂದು ಬಿಡುವಷ್ಟು…
ಸಮಾಜಶಾಸ್ತ್ರದಲ್ಲಿ ಉದ್ಯೋಗ ಅವಕಾಶಗಳು
ಸಮಾಜಶಾಸ್ತ್ರವು ಪದವಿ ಪೂರ್ವ ಮತ್ತು ಪದವಿ ಕಾಲೇಜು, ವಿಶ್ವ ವಿದ್ಯಾಲಯ, ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರದಲ್ಲಿ ಇಲಾಖೆಗಳಾದ ಗ್ರಾಮೀಣ, ನಗರ,…
ನನ್ನ ಹಾಡುವ ಖಯಾಲಿ
ಆಕೆ ಮೈಕ್ ಹಿಡಿದು ಹಾಡುತ್ತಿದ್ದರೆ ಕೇಳುವವರು ಯಾರೂ ಅಲ್ಲಿ ಇರುತ್ತಿರಲಿಲ್ಲ. ಅವಳ ಪಾಡಿಗೆ ಅವಳು ಯಾರ ಪರಿವೆ ಇಲ್ಲದೆ ಹಾಡುತ್ತಿದ್ದಳು. ಅವಳ…
ಅಮ್ಮಾ, ಏನು ಮಾಡ್ಲಿ…? ಅಮ್ಮಾ ತಿನ್ನಲೇನಿದೆ…?
“ಅಮ್ಮಾ ತಿನ್ನಲು ಏನಿದೆ? ” ಮಕ್ಕಳು ಕೇಳುವ ಈ ಪ್ರಶ್ನೆಗೆ ಅಮ್ಮನ ತಳಮಳಗೊಳ್ಳುತ್ತಾಳೆ, ಕಾರಣ ಅಮ್ಮಂದಿರ ಅಡುಗೆಯನ್ನೆಲ್ಲ ಮಕ್ಕಳು ಅಷ್ಟು ಸುಲಭವಾಗಿ…
ನಿಮ್ಮ ಪೇರೆಂಟಿಂಗ್ ಶೈಲಿ ಯಾವುದು??
ಅತಿಯಾದ ಪ್ರೀತಿ, ಕಾಳಜಿ, ಮಮತೆ ಅದು ತಾಯಿಯಿಂದಲೇ ಆಗಿರಲಿ, ಉಸಿರು ಕಟ್ಟಿಸುತ್ತದೆ. ಹಾಗಾಗಿ ಸಮತೋಲನ ಅತ್ಯಗತ್ಯ. ಇಂದಿನ ಪಾಲಕತ್ವದ ಕುರಿತು ಲೇಖಕಿ…
ನಮ್ಮ ಬದುಕಿನಲ್ಲಿ ಏನೇನು ಇರಬೇಕು
ಬದುಕೆಂಬ ಜಾಡಿಯಲ್ಲಿ ಸಣ್ಣಪುಟ್ಟ ಅಡೆತಡೆಗಳು, ಗೊಂದಲಗಳು ಮತ್ತು ಮಾಡಲೇಬೇಕಾದ ಅನಿವಾರ್ಯದ ಕೆಲಸಗಳನ್ನು ಮೊದಲು ತುಂಬಿ ಬಿಟ್ಟರೆ ಉಳಿದ ಅತ್ಯವಶ್ಯಕವಾದವುಗಳಿಗೆ ಅಲ್ಲಿ ಜಾಗ…
ಬೆವರಿನ ದಣಿ ಕಾರ್ಯದ ಶಿರೋಮಣಿ
ಕಾರ್ಮಿಕರ ಜೀವನ ನಿಂತಿರುವುದೇ ದಿನದ ದುಡಿಮೆಯ ಮೇಲೆ ಆ ದುಡಿಮೆಯಲ್ಲಿಯೂ ಕೂಡ ವೇತನ ಕಡಿತಗೊಳಿಸಿ ಕೊಟ್ಟರೆ ಜೀವನ ನಡೆಸುವುದಾದರೂ ಹೇಗೆ. ಕಾರ್ಮಿಕರು…
ಜೆನ್- ಝೀ ಗಳಿಗೆ ಅಚ್ಚುಮೆಚ್ಚು – ಓವರ್ ಸೈಜ್ ಡ್ರೆಸ್
ದೊಗಲೆ ಶರ್ಟ್, ಬ್ಯಾಗೀ ಜೀನ್ಸ್, ಓವರ್ ಸೈಜ್ ಕೋಟ್ ಈಗಿನ ಟ್ರೆಂಡ್ ಆಗಿದ್ದು ಆ ಬಟ್ಟೆಯಲ್ಲಿ ಜೆನ್- ಝೀಗಳು ಅತ್ಯಂತ ಮುದ್ದಾಗಿ…
ಏಪ್ರಿಲ್ ಹತ್ತರ ನೆನಪು ಮಧುರ : ಸುಜಾತಾ ರವೀಶ್
ಈಗ ನಲವತ್ತು ಐವತ್ತರ ವಯೋಮಾನದಲ್ಲಿರುವವರಿಗೆಲ್ಲಾ ಖಂಡಿತ ಚೆನ್ನಾಗಿ ನೆನಪಿನಲ್ಲಿ ಇದ್ದೇ ಇರುತ್ತದೆ. ಏಪ್ರಿಲ್ ಹತ್ತು ಎಂದರೆ ಪಬ್ಲಿಕ್ ಪರೀಕ್ಷೆಗಳನ್ನು ಹೊರತುಪಡಿಸಿ ಶಾಲಾ…
ಜೀವನ ಪೆನ್ಸಿಲಿನಂತೆ – ಪ್ರೊ. ರೂಪೇಶ್ ಪುತ್ತೂರು
ಒಂದು ಪೆನ್ಸಿಲಿನ ತರಹ ಜೀವನವನ್ನು ಸಾಗಿಸಬೇಕೆಂದು ಅಮ್ಮ ಹೇಳುತ್ತಿದ್ದರು. ನಮ್ಮ ಜೀವನದಿಂದ ಏನು ಬರೆಯಬೇಕು ಎಂಬುವುದನ್ನು ನಮ್ಮ ಕಡೆ ಇರುತ್ತದೆ ಅದು…
ಬಡಿಗೆ ಕೊಟ್ಟು ಬಡಿಸಿಕೊಳ್ಳುವುದೆಂದರೆ ಇದೇನಾ..?
ಲೇಖಕರಾದ ಹಿರಿಯೂರು ಪ್ರಕಾಶ್ ಅವರು ಮೊಬೈಲ್ ನಲ್ಲಿ ಕನ್ನಡ ಟೈಪಿಸುವುದು ಹೇಗೆಂದು ಅವರ ಪತ್ನಿಗೆ ಕಲಿಸಿದ್ದಕ್ಕೆ, ಅವರ ಪತ್ನಿ ಕನ್ನಡದಲ್ಲಿ ಕಳಿಸಿದ…