ಬದುಕು ಕಟ್ಟಿಕೊಳ್ಳಲು ಅಲೆದಾಡುವ ಜೀವಿಗಳ ಕತೆ

ಇಳಿವಯಸ್ಸಿನಲ್ಲಿ ಮನೆ ಜವಾಬ್ದಾರಿ ಹೊತ್ತಾಗ ಆಗುವ ಮಾನಸಿಕ ಹಿಂಸೆ ಅದರ ತೊಳಲಾಟದ ಕುರಿತು ಯುವ ಲೇಖಕ ವಿಕಾಸ್ ಮಡಿವಾಳರ ಅವರು ಬರೆದಿರುವ…

ಜನಪದ ದೇವತೆ ಜೋಕುಮಾರಸ್ವಾಮಿ – ಟಿ.ಶಿವಕುಮಾರ್

ನಮ್ಮ ಜನಪದರಲ್ಲಿ ಜೋಕುಮಾರನ ಬಗ್ಗೆ ಇರುವ ಅಪಾರ ಭಕ್ತಿ, ಗೌರವ ಕುರಿತು ಲೇಖಕ ಟಿ.ಶಿವಕುಮಾರ್ ಅವರು ಬರೆದ ಲೇಖನವನ್ನು ತಪ್ಪದೆ ಓದಿ...

ದೀರ್ಘಾಯುಷಿ ಬುಡಕಟ್ಟು ಜನಾಂಗದ ಪಾನೀಯ.

ದೀರ್ಘಾಯುಷಿ ಬುಡಕಟ್ಟು ಜನಾಂಗ ಹುಂಝಾ'ದ ಕೆಲ ಅಚ್ಚರಿಯ ವಿಚಾರಗಳು ಭಾಗ-01 ರಲ್ಲಿವೆ. ಅವರ ದೀರ್ಘಾಯುಷ್ಯ ಗುಟ್ಟುಗಳಾದ ಆಹಾರ ಕ್ರಮ, ಜೀವನಶೈಲಿ ಬಗ್ಗೆ…

ದೀರ್ಘಾಯುಷಿ ಹುಂಝಾ ಬುಡಕಟ್ಟು ಜನಾಂಗ

ಹುಂಝಾ ಬುಡಕಟ್ಟಿನ ಕುರಿತು ಡಾ. ಪ್ರಕಾಶ ಬಾರ್ಕಿ ಅವರು ಬೆರೆದ ಲೇಖನ ಒಂದು ಕುತೂಹಲ ಮೂಡಿಸುತ್ತದೆ, ಆ ಜನಾಂಗದ ಜನರ ಸರಾಸರಿ…

ಇವರು ಬ್ಯಾಟ್ ವಿಕೆಟ್ ತಯಾರಕರು – ಟಿ. ಶಿವಕುಮಾರ್

ಗುಜರಾತಿನ ಥೋರಿಗಳಿಗೆ ಹುಬ್ಬಳ್ಳಿ, ಧಾರವಾಡ, ಕಾರವಾರದಲ್ಲಿ ಬ್ಯಾಟ್- ವಿಕೆಟ್ ತಯಾರಿಸಿ ಮಾರುವುದೇ ಇವರ ಕಾಯಕ. ಎರಡು ವರ್ಷದ ಪೋರನಿಂದ ಮೂವತ್ತು ವರ್ಷದ…

ಹಳ್ಳಿ ಶಾಲೆಯಲ್ಲಿ ಒಂದು ದಿನ – ಶಶಿಧರ ಹಾಲಾಡಿ

ಪದೇ ಪದೇ `ಗುಡಿಸಲು ಶಾಲೆ' ಎಂದು ನಾನು ಒತ್ತಿ ಹೇಳುವುದಕ್ಕೂ ಒಂದು ಕಾರಣವಿದೆ.ಅದು ಸರಕಾರಿ ಶಾಲೆಯಾಗಿತ್ತು. ೧೯೫೯ರಲ್ಲಿ ದೇವಸ್ಥಾನದ ಹೆಬ್ಬಾಗಿಲಿನಲ್ಲಿ ಶಾಲೆ…

ವಂಶಾವಳಿ ಹೇಳುವವರು – ಟಿ.ಶಿವಕುಮಾರ್

ನೂರಾರು ವರ್ಷಗಳ ದಾಖಲೆಯನ್ನು ಹೇಳುವ ‘ಹೆಳವರ’ ಇವರ ಹತ್ತಿರ 14-15ನೇ ತಲೆಮಾರಿನ ವಂಶವೃಕ್ಷ ಮಾಹಿತಿ ಸಂಗ್ರವಿರುತ್ತದೆ. ಆ ‘ಹೆಳವರ’ ಕುರಿತು ಲೇಖಕ…

ಅಂಗಾಲ ಜೀವ – ಮಂಜಯ್ಯ ದೇವರಮನಿ

ಆನಿಗಾಲಿನವರ ಚಪ್ಪಲಿಯನ್ನು ಚಪ್ಪಲಿ ಕಳ್ಳರು ಕದ್ದು ಬಿಟ್ಟಾಗ ಅವರ ಪಜೀತಿ ಹೇಳತೀರದಾಗುತ್ತಿತ್ತು, ಇಂಥ ಪಜೀತಿಯಿಂದ ಪಾರಾಗಲು ಕೆಲವರು ಮಾಡುತ್ತಿದ್ದ ಉಪಾಯವನ್ನು ಲೇಖಕ…

ನಾನು ನನ್ನ ಬಗ್ಗೆ ಋಣಾತ್ಮಕವಾಗಿ ಚಿಂತಿಸುವವನು

ಪ್ರೊ. ರೂಪೇಶ್ ಪುತ್ತೂರು ಅವರು ವೃತ್ತಿಯಲ್ಲಿ ಉಪನ್ಯಾಸಕರಾದರೂ ಅವರು ಬರೆಯುವ ಬರಹಗಳು ಜೀವನಕ್ಕೊಂದು ಪಾಠದಂತೆ ಎಲ್ಲರ ಮನದಲ್ಲಿ ಹೊಕ್ಕಿಬಿಡುತ್ತದೆ....ಅವರ ಪ್ರತಿ ಬರಹದಲ್ಲಿ…

ವೃತ್ತಿ ಬದುಕಿನ ನಡುವೆ ಕೆಲವು ಹಾಸ್ಯಮಯ ಪ್ರಸಂಗಗಳು

ದಿನನಿತ್ಯ ಜಂಜಾಟದ ನಡುವೆ ಹಾಸ್ಯವೆಂಬ ಮನೆಮದ್ದನ್ನೇ ಮರೆತಿದ್ದೇವೆ. ಡಾ ಯುವರಾಜ್ ಹೆಗಡೆ ಅವರ ಅನುಭವದಲ್ಲಿ ನೆಡದ ಕೆಲವು ಹಾಸ್ಯ ಸನ್ನಿವೇಶಗಳನ್ನು ಓದುಗರೊಂದಿಗೆ…

ಸ್ವಾಭಿಮಾನಕ್ಕೆ ಎಂಭತ್ತಾದರೇನು ?? – ಹಿರಿಯೂರು ಪ್ರಕಾಶ್

ಎಂಭತ್ತನೇ ವಯಸ್ಸಿನಲ್ಲೂ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿರುವ ಹಿಮಾಚಲ ಪ್ರದೇಶದ ವೃದ್ಧನ ಬಗ್ಗೆ ಹಿರಿಯೂರು ಪ್ರಕಾಶ್ ಅವರು ಬರೆದಿರುವ ಲೇಖನ ಬೇರೆಯವರಿಗೆ ಸ್ಪೂರ್ತಿಯನ್ನು…

ರೋಗಿ ಹಾಗು ವೈದ್ಯನ ನಡುವಿನ ಒಂದು ಹಾಸ್ಯ ಪ್ರಸಂಗ

ಉತ್ತರ ಕರ್ನಾಟಕದ ಹಿರಿ ಜೀವಗಳು ಉಪಮೇಯ, ಉಪಮಾನ, ಅಲಂಕಾರಿಕ ಪದಗಳನ್ನ ಸಮೃದ್ಧವಾಗಿ ತಮ್ಮ ಆಡು ಭಾಷೆಯಲ್ಲಿ ಬಳಸುತ್ತಾರೆ ಮತ್ತು ಮಾತಿನ ಮಲ್ಲರು‌.…

“ಪ್ರಾತಃಕಾಲದ ದನಿಗಳು” – ಡಾ.ಎಚ್.ಎಸ್. ಸತ್ಯನಾರಾಯಣ

ಬೀದಿ ಬದಿ ವ್ಯಾಪಾರ ಮಾಡುವವರ ಲೋಕದ್ದೇ ಒಂದು ಸೊಗಸು. ಈ ವ್ಯಾಪಾರದ ಭಾಷೆಯನ್ನು ಅದ್ಯಾವ ಶಾಲೆ ಅವರಿಗೆ ಕಲಿಸಿಕೊಡುತ್ತದೋ ಎಂಬ ಅಚ್ಚರಿ…

ಬದಲಾದ ತಲೆಮಾರುಗಳಲ್ಲಿ ಕಂಡು ಬರುವ ವ್ಯತ್ಯಾಸ

ತಲೆಮಾರು ಬದಲಾದ ತಕ್ಷಣ ತಂತ್ರಜ್ಞಾನ, ಜೀವನಮಟ್ಟ ಮತ್ತು ಕಾಲಗತಿಗನುಸಾರವಾಗಿ ಬದಲಾವಣೆಯಲ್ಲಿ ಕಂಡು ಬರುವ ವ್ಯತ್ಯಾಸವನ್ನು ಲೇಖಕ ಕೆಎಂ.ಅವರು ಗಮನಿಸಿದಾಗ ಅವರಿಗೆ ಅನ್ನಿಸಿದ್ದು…

Home
Search
Menu
Recent
About
×