ಹೊರಗಿನ ಆಡಂಬರ ಮುಖ್ಯವಲ್ಲ ಆಂತರಿಕ ಪರಿಶುದ್ಧತೆ ಮುಖ್ಯ

ಬಾಹ್ಯ ಪ್ರಪಂಚದಲ್ಲಿ ನಾವು ನಮ್ಮ ಬ್ರಾಂಡೆಡ್ ಬಟ್ಟೆ ಮೋಜು, ಮಸ್ತಿಗಾಗಿ ಸಾವಿರಾರು ರೂಪಾಯಿ ಖರ್ಚುಮಾಡುವ ನಾವುಗಳು ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವ ಸಂಸ್ಕಾರವನ್ನು…

ಸಶಕ್ತ ಭಾರತ, ಸದೃಢ ಭಾರತ ಕನಸು ನನಸಾಗಲಿ

ಇಂದು ಭಾರತ ಜಗತ್ತಿನ ಅತಿದೊಡ್ಡ ಯುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೫ ರಿಂದ ೨೯ ವರ್ಷದೊಳಗಿನ ೩೫ ಕೋಟಿಗಿಂತ ಹೆಚ್ಚು…

ಮೂಢನಂಬಿಕೆ ಸಮಾಜದ ಮೌನಶತ್ರು

ಮದುವೆ ಮಾಡುವಾದ ಮೂಲನಕ್ಷತ್ರ, ಜ್ಯೇಷ್ಟಾನಕ್ಷತ್ರ, ರೇವತಿ ನಕ್ಷತ್ರ ಇನ್ನೂ ಹಲವಾರು ನಕ್ಷತ್ರ ಕೆಲವೊಂದು ರಾಶಿಗಳಲ್ಲಿ ಹುಟ್ಟಿದವರಿಗೆ ಹವನ ಹೋಮ ಮಾಡದ್ರೂ ಹಣೆಬರಹ…

ಶ್ರೀಮದ್ಭಾಗವತ ಮಹಿಮೆ

ದೇಹವು ನನ್ನದಲ್ಲ, ಶಾಶ್ವತವೂ ಅಲ್ಲ. ಇದನ್ನು ತಿಳಿಯಲು ಸಾಧು ಪ್ರವರ್ತಕರಾಗದೆ ಶುದ್ಧ ಮನಸ್ಸಿನಿಂದ ಯೋಚಿಸಲು ಪ್ರಯತ್ನ ಮಾಡಿದರೆ ಮನಸ್ಸು ಶುದ್ಧವಾಗುವದು. ಕವಿ…

ಅರಳುವ ಮುನ್ನವೇ ಕನಸುಗಳು ಕಮರದಿರಲಿ

ಮಗಳು ಸ್ಕೂಲಿನಿಂದ ಮರಳಿ ಬರುವ ಹೊತ್ತಾಯಿತು. ನಾವು ಡ್ರೈವರ್ ಗೆ ಕರೆ ಮಾಡಿದರೆ ನಮ್ಮ ರೆಗ್ಯುಲರ್ ಡ್ರೈವರ್ ಹುಷಾರಿಲ್ಲದ ಕಾರಣ ಅವನು…

ಮೈಸೂರು ದಸರಾ ಒಂದು ಚಿಂತನೆ

ಮೈಸೂರು ದಸರಾ ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಬರುತ್ತದೆ. ಆದರೆ ಈ ಉತ್ಸವದಲ್ಲಿ ಭಾಗವಹಿಸುವ ಕಲಾವಿದರು ಮಾತ್ರ ಬಹುತೇಕ ಹೊರಗಿನವರಾಗಿರುತ್ತಾರೆ. ಕೋಟಿ…

ಜನಗಣತಿಯಲ್ಲಿ ಲಿವಿನ್ ಸಂಬಂಧ ಹೇಗೆ ಪರಿಗಣಿಸುತ್ತಾರೆ?

ಲಿವಿನ್ ಸಂಬಂಧದಲ್ಲಿ ಇರುವವರು ಜನಗಣತಿಯಲ್ಲಿ ಮದುವೆಯಾದ ದಂಪತಿಗಳು ಎಂದು ಘೋಷಿಸಿಕೊಂಡರೆ ಅದು ಕೇವಲ ಸಾಮಾಜಿಕ ಅಂಕಿಅಂಶಕ್ಕಾಗಿಯೇ ಹೊರತು ಅಂತಹ ಹೇಳಿಕೆಗಳಿಂದ ಆ…

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್

ಕೃಷ್ಣರಾಜ ಒಡೆಯರ್ ಅವರಿಗೆ ಕೇವಲ 10 ವರ್ಷ ವಯಸ್ಸಾಗಿದ್ದಾಗ, ಅಂದರೆ 1894ರಲ್ಲಿ ಅವರ ತಂದೆ ಕಲ್ಕತ್ತಾದಲ್ಲಿ ಹಠಾತ್ ನಿಧನರಾದರು. ಈ ಅನಿರೀಕ್ಷಿತ…

ಭಾವನೆಗಳಂತೆ ಬದುಕು 

ಮನುಷ್ಯ ಜಾತಿಯಲ್ಲಿ ಸರ್ವರೂ ಒಂದೇ ತೆರನಾಗಿ ಇರುವುದಿಲ್ಲ, ಅದೇ ತರ ಭಾವನೆಯು ಅತೀ ಮುಖ್ಯ. ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದುವ ಒಂದೇ…

ಕಾಲಾಯ ತಸ್ಯೈ ನಮಃ ಅರ್ಥವೇನು?

ಕಾಲವೇನೊ ನೋಡಲು ಸಮನಾಗಿರುತ್ತದೆ. ಒಳಗಿನ ತತ್ವಗಳು ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಜೀವಿಗಳು ಮಾಡುವ ಕರ್ಮಗಳಿಗೆ ಸಮಯಾನುಸಾರ ಕಾಲವು ಉತ್ತರಿಸುತ್ತದೆ.…

ಸನಾತನ ಧರ್ಮದ ಮಹತ್ವ

ಹಿಂದಿನ ರಾಜರು ಲೋಕೋದ್ಧಾರಕ್ಕಾಗಿ ಗುರುಗಳಿಂದ ಯಾಗ, ಯಜ್ಞ ಮಾಡುತ್ತಿದ್ದರು. ಈಗ ದೇಶಕ್ಕಾಗಿ ಪ್ರಾರ್ಥಿಸುವವರನ್ನು ನೋಡಿ ಅಪಹಾಸ್ಯ ಮಾಡುವವರಾಗಿದ್ದಾರೆ. ಪರಮಾತ್ಮನ ಇಚ್ಛೆಯಿಂದಲೇ ಎಲ್ಲವೂ…

“ಸಂಹಿತೆ” ಒಳಾರ್ಥ : ಸಂಧ್ಯಾ ಟಿ

“ಸಂಹಿತೆ” ಈ ಮೂರು ಅಕ್ಷರಗಳಲ್ಲಿ ಕಣ್ಣಿಗೆ ಕಾಣದಿದ್ದರೂ ಪರಮಾತ್ಮನ ತತ್ವವು ತುಂಬಿಕೊಂಡಿರುವ ಒಂದು ಶಬ್ದ. ಎಲ್ಲರಿಗೂ ಹಿತವನ್ನು ಬಯಸುವ ಸಂಬಂಧವನ್ನು ಸೂಚಿಸುವದಕ್ಕೆ…

ಅನುಭವ ಮಂಟಪದಿಂದ ಆಧುನಿಕ ಪ್ರಜಾಪ್ರಭುತ್ವದವರೆಗೆ

ಬಸವಣ್ಣನವರ ವಚನಗಳು ಸರಳವಾದ ಭಾಷೆಯಲ್ಲಿ ಆಳವಾದ ತತ್ವಗಳನ್ನು ಸಾರುತ್ತವೆ.ಅವರು ಕೇವಲ ತತ್ವಗಳನ್ನು ಪರಿಚಯಿಸಲಿಲ್ಲ, ವಚನಗಳನ್ನು ಬರೆಯಲಿಲ್ಲ, ಬರೆದಂತೆ ಬದುಕಿ, ನುಡಿದಂತೆ ನೆಡೆದು,…

ವಚನದಿಂದ ವ್ಯಕ್ತಿತ್ವ ವಿಕಸನ

ಈ ಸಮಾಜ ಸರಿಯಿಲ್ಲವೆಂದರೆ ನಾವು ಸರಿಯಿಲ್ಲ. ಬಸವಣ್ಣನವರ ಕೆಲವು ವಚನಗಳನ್ನು ನಾವು ತಿಳಿದುಕೊಳ್ಳಬೇಕು. ಲೇಖಕಿ, ಚಿಂತಕಿ ಡಿ.ಶಬ್ರಿನಾ ಮಹಮದ್ ಅಲಿ ಅವರು…

Home
Search
Menu
Recent
About
×