೪೪ನೇ ವರ್ಷದ ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವ ೨೦೨೦,೨೦೨೧, ೨೦೨೨ ನೇಯ ಸಾಲಿನ ವಿವಿಧ ಪ್ರಕಾರಗಳ ಕೃತಿ/ ಸಾಧಕರ ಹೆಸರಿನ ದತ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ ೨೩, ೨೦೨೩ ರಂದು ನಯನ ಸಭಾಂಗಣದಲ್ಲಿ ಜರುಗಲಿದೆ, ಪ್ರಶಸ್ತಿ ಪಡೆದ ಎಲ್ಲ ಲೇಖಕಿಯರಿಗೂ ಆಕೃತಿಕನ್ನಡ ಶುಭಕೋರುತ್ತದೆ, ಹೆಚ್ಚಿನವಿವರ ಕೆಳಗಿನಂತಿದೆ ಮುಂದೆ ಓದಿ…
- ಆಕೃತಿ ನ್ಯೂಸ್