ಬೆಂಕಿಯ ಬಲೆ 2024 ವಾರ್ಷಿಕೋತ್ಸವದ ಪ್ರಯುಕ್ತ ರಾಜ್ಯಮಟ್ಟದ ಕವಿ ಗೋಷ್ಠಿಗೆ ಆಹ್ವಾನ.
ಬೆಂಕಿಯಬಲೆ ಕನ್ನಡ ದಿನಪತ್ರಿಕೆಯು ಇದೇ ಮಾರ್ಚ್ ೨ ರಂದು 20ನೇ ವರ್ಷದ ವಾರ್ಷಿಕೋತ್ಸವ. ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ರಾಜ್ಯ ಮಟ್ಟದ ಕವಿ-ಕಾವ್ಯ ಗೋಷ್ಠಿಯನ್ನು ಆಯೋಜಿಸಲಾಗಿದ್ದು, ಆಸಕ್ತ ಕವಿ-ಕವಯತ್ರಿಯರು ಇತ್ತೀಚಿನ ಸ್ವರಚಿತ ಕವಿತೆಗಳನ್ನು ನಮ್ಮ ಇ ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಉತ್ತಮ ಕವಿತೆಗಳನ್ನು ಆಯ್ಕೆ ಮಾಡಿ ವಾಚನಕ್ಕೆ ವೇದಿಕೆ ಕಲ್ಪಿಸಲಾಗುವುದು. ಆಸಕ್ತರು ಹೆಸರು ನೊಂದಾಯಿಸಿಕೊಂಡು, ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗುವಂತೆ ಈ ಮೂಲಕ ತಿಳಿಸಲಾಗಿದೆ. ಅತ್ಯುತ್ತಮ ಕವಿತೆಗೆ ಬಹುಮಾನ ನೀಡಲಾಗುತ್ತದೆ. /ವಿ ಸೂ. ರಾಜ್ಯಮಟ್ಟದ ಕವಿಗೋಷ್ಠಿಗೆ ಎಂದು ನಮೂದಿಸಿ.

ಕೊನೆಯ ದಿನಾಂಕ ಫೆಬ್ರವರಿ 15
ವಿಳಾಸ: ಎ.ಎನ್.ಧನಂಜಯ ಸಂಪಾದಕರು ಬೆಂಕಿಯ ಬಲೆ, ಕನ್ನಡ ದಿನ ಪತ್ರಿಕೆ, ತುಮಕೂರು-572101.
benkiyabaletumkur@gmail.com
+91 9448432904
- ಆಕೃತಿ ನ್ಯೂಸ್
